ಕಾರ್ಕಳ, ಫೆ. 7: ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್ ನ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಜ್ಞಾನಸುಧಾದ 6 ವಿದ್ಯಾರ್ಥಿಗಳು 98ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಸಮೃದ್ಧ್ ನೆಲ್ಲಿ 98.8400561, ಪ್ರಣವ್ ಗುಜ್ಜರ್ 98.7609574, ಅರ್ಹನ್ ಎ ಕೆ 98.6017287, ಧ್ರುವ ಪಿ ಬಂದ್ರಕಲ್ಲಿ 98.4382123, ಧನ್ವಿತ್ ನಾಯಕ್ 98.3745854,
ರೋಹಿತ್ ಹೆಗ್ಡೆ 98.1827152 ಪರ್ಸಂಟೈಲ್ ಪಡೆದಿದ್ದಾರೆ.
ಭೌತಶಾಸ್ತ್ರದಲ್ಲಿ ಧನ್ವಿತ್ ನಾಯಕ್ (99.91) ರಸಾಯನಶಾಸ್ತ್ರದಲ್ಲಿ ಸಮ್ಯಕ್ ರಾವ್ (99.86), ಗಣಿತಶಾಸ್ತ್ರದಲ್ಲಿ ಶ್ರೇಯಸ್ ಆರ್. ಗೌಡ (99.49) ಪರ್ಸಂಟೈಲ್ ಗಳಿಸಿದ್ದಾರೆ. 14 ವಿದ್ಯಾರ್ಥಿಗಳು 97ಕ್ಕಿಂತ ಅಧಿಕ ಪರ್ಸಂಟೈಲ್, 33 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್, 68 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳ ವಿವರ: ಸಮೃದ್ಧ್ ನೆಲ್ಲಿ – 98.8400561, ಪ್ರಣವ್ ಗುಜ್ಜರ್ 98.7609574, ಅರ್ಹನ್ ಎ.ಕೆ – 98.6017287, ಧ್ರುವ ಪಿ.ಬಂದ್ರಕಲ್ಲಿ- 98.4382123, ಧನ್ವಿತ್ ನಾಯಕ್- 98.3745854, ರೋಹಿತ್ ಹೆಗ್ಡೆ- 98.1827152, ಶ್ರೇಯಸ್ ಆರ್ ಗೌಡ – 97.9488006, ಎಂ.ಪಿ.ಪ್ರೀತಮ್ – 97.902593, ತಿಲಕ್ ರಾವ್ – 97.7019971, ಪ್ರತೀಕ್ಷ ವಿ, ಮಲ್ಲೂರು – 97.6429983, ಆದ್ಯಾ ರೋಹಿಶ್ – 97.6328364, ಉಲ್ಲಾಸ್.ಜೆ.ಜೋಗಿಹಳ್ಳಿ – 97.2529421, ಸಮ್ಯಕ್ ರಾವ್ – 97.1880084, ಶ್ರೀವರ್ಧನ್ ಶೆಣೈ – 97.0735505