ಉಡುಪಿ: ಅನಾರೋಗ್ಯದಿಂದ ಬಳಲುತ್ತಿರುವ ಕಾಡೂರು ಗ್ರಾಮದ ಮುಂಡಾಡಿಯ ಯುಕ್ತಿ ಶೆಟ್ಟಿ (9) ಇವರ ಚಿಕಿತ್ಸೆಗೆ ಆಲ್ ಇಂಡಿಯಾ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಮುಂಬೈ ಇವರ ವತಿಯಿಂದ 1 ಲಕ್ಷ ರೂಪಾಯಿಯ ಚೆಕ್ಕನ್ನು ಐಬಿಸಿಸಿ ಅಧ್ಯಕ್ಷರಾದ ಕೆ.ಸಿ ಶೆಟ್ಟಿ ಕುತ್ಪಾಡಿಯವರು ಹಸ್ತಾಂತರಿಸಿ ಶೀಘ್ರ ಗುಣಮುಖರಾಗಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಎತ್ತರಕ್ಕೇರಲಿ ಎಂದು ಹಾರೈಸಿದರು. ಬಿಲ್ಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ವಿಶ್ವಜ್ಞಾನ ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಸುಧೀರ್ ಶೆಟ್ಟಿ ಮುಂಡಾಡಿ ಉಪಸ್ಥಿತರಿದ್ದರು.
ಬಾಲಕಿಯ ಚಿಕಿತ್ಸೆಗೆ ಧನಸಹಾಯ

ಬಾಲಕಿಯ ಚಿಕಿತ್ಸೆಗೆ ಧನಸಹಾಯ
Date: