Home ಸುದ್ಧಿಗಳು ಹವಾಮಾನ ಕರಾವಳಿ: ಭಾರಿ ಮಳೆಯ ಮುನ್ಸೂಚನೆ ಸುದ್ಧಿಗಳುಹವಾಮಾನ ಕರಾವಳಿ: ಭಾರಿ ಮಳೆಯ ಮುನ್ಸೂಚನೆ By Udupi Bulletin News Desk - July 12, 2021 818 0 Facebook Twitter WhatsApp Email Telegram ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಚುರುಕಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲಾಯಿ 13 ರಿಂದ 17 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐದು ದಿನಗಳಲ್ಲಿ ಮಳೆಯ ಪ್ರಮಾಣ 64.5 ಮಿಮಿ – 115.6 ಮಿಮಿ ಇರಲಿದೆ. ಇಂದು ಸಂಜೆ ಉಪಗ್ರಹ ತೆಗೆದ ಚಿತ್ರ Related