Home ಸುದ್ಧಿಗಳು ಹವಾಮಾನ ಕರಾವಳಿ: ಭಾರಿ ಮಳೆಯಾಗುವ ಸಾಧ್ಯತೆ ಸುದ್ಧಿಗಳುಹವಾಮಾನ ಕರಾವಳಿ: ಭಾರಿ ಮಳೆಯಾಗುವ ಸಾಧ್ಯತೆ By Udupi Bulletin News Desk - August 4, 2021 590 0 Facebook Twitter WhatsApp Email Telegram ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳ ಹಲವೆಡೆ ಆಗಸ್ಟ್ 5, 6, 7ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೂರು ದಿನಗಳ ಕಾಲ 64.5 ಮಿಮೀ ಕ್ಕಿಂತ ಅಧಿಕ ಮಳೆ ಬೀಳಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. Related