Saturday, January 17, 2026
Saturday, January 17, 2026

ಅಂತರಾಷ್ಟ್ರೀಯ

ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ: ನೇಪಾಳ ಪ್ರಧಾನಿ ಓಲಿ ರಾಜೀನಾಮೆ

ಯು.ಬಿ.ಎನ್.ಡಿ., ಸೆ.9: ನೇಪಾಳದ ವಿದ್ಯಾರ್ಥಿಗಳು ಮತ್ತು ಯುವಕರ ನೇತೃತ್ವದಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ದಿನವೂ ಮುಂದುವರಿದಿದ್ದು, ಪ್ರತಿಭಟನಾಕಾರರು ಪ್ರಧಾನಿಯವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ನೂರಾರು ಪ್ರತಿಭಟನಾಕಾರರು...

ಉಕ್ರೇನ್‌ ಸಂಘರ್ಷ ಶೀಘ್ರ ಕೊನೆಗೊಳಿಸುವ ಬಗ್ಗೆ ಪ್ರಧಾನಿ ಮೋದಿ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಚರ್ಚೆ

ನವದೆಹಲಿ, ಸೆ.೬: ಭಾರತ-ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಗಳು ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶನಿವಾರ ದೂರವಾಣಿ ಸಂಭಾಷಣೆ ನಡೆಸಿದರು. ಸಂವಾದ ಮತ್ತು...

ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿ: ಟ್ರಂಪ್ ಗೆ ನಿಕ್ಕಿ ಹ್ಯಾಲಿ ಒತ್ತಾಯ

ಯು.ಬಿ.ಎನ್.ಡಿ., ಆ.21: ಚೀನಾವನ್ನು ಎದುರಿಸಲು ಪ್ರಧಾನಿ ಮೋದಿ ಜೊತೆಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳುವಂತೆ ಟ್ರಂಪ್ ಅವರನ್ನು ನಿಕ್ಕಿ ಹ್ಯಾಲಿ ಒತ್ತಾಯಿಸಿದ್ದಾರೆ. ಏಷ್ಯಾದಲ್ಲಿ ಅಮೆರಿಕದ ಅತ್ಯಂತ ನಿರ್ಣಾಯಕ ಪ್ರಜಾಪ್ರಭುತ್ವ ಮಿತ್ರ ರಾಷ್ಟ್ರವಾದ ಭಾರತದೊಂದಿಗಿನ ಸಂಬಂಧ ಅಪಾಯಕಾರಿಯಾಗಿ...

ಅಬುಧಾಬಿ: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ

ಯು.ಬಿ.ಎನ್.ಡಿ., ಆ.15: ಭಾರತದ 79ನೇ ಭಾರತದ ಸ್ವಾತಂತ್ರ್ಯ ದಿನಾಚರಣೆ ಯು.ಎ.ಇ.ರಾಜಧಾನಿ ಅಬುಧಾಬಿಯಲ್ಲಿರುವ ಭಾರತದ ರಾಯಭಾರಿ ಕಚೇರಿಯ ಪ್ರಾಂಗಣದಲ್ಲಿ ಜರುಗಿತು. ಧ್ವಜಾರೋಹಣಗೈದ ಭಾರತದ ರಾಯಭಾರಿ ಸುಧೀರ್ ಸಂಜಯ್ ಮಾತನಾಡಿ, ಭಾರತ ಮತ್ತು ಯು.ಎ.ಇ.ನಡುವಿನ ಸಂಬಂಧ...

ಟ್ರಂಪ್ ಮಿತ್ರಪಕ್ಷದ ಮಾಜಿ ಅಧ್ಯಕ್ಷ ಬೋಲ್ಸನಾರೊಗೆ ಗೃಹಬಂಧನ ವಿಧಿಸಿದ ಬ್ರೆಜಿಲ್ ಸುಪ್ರೀಂ ಕೋರ್ಟ್

ಸಾವೊ ಪೌಲೊ, ಆ.6: 2022 ರ ಚುನಾವಣೆಯಲ್ಲಿ ಸೋತರೂ ಅಧಿಕಾರದಲ್ಲಿ ಉಳಿಯಲು ದಂಗೆಯ ಸಂಚು ರೂಪಿಸಿದ ಆರೋಪದ ಮೇಲೆ ವಿಚಾರಣೆಯಲ್ಲಿರುವ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಬ್ರೆಜಿಲ್ ಸುಪ್ರೀಂ ಕೋರ್ಟ್ ಸೋಮವಾರ...

ಜನಪ್ರಿಯ ಸುದ್ದಿ

error: Content is protected !!