ಬಾಬಾ ಸಾಹೇಬ್ ಅಂಬೇಡ್ಕರ್ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಇಂದು. ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ. ಜಗತ್ತಿನ ಎಲ್ಲ...

ತೊಂಬತ್ತರ ತೋರಣದ ಸಂಭ್ರಮಕ್ಕೆ ಸ.ಹಿ.ಪ್ರಾ. ಶಾಲೆ ಸಾಯ್ಬ್ರಕಟ್ಟೆ ಸಜ್ಜು

ತೊಂಬತ್ತು ಸಂವತ್ಸರದ ಹೆಜ್ಜೆಯಿಟ್ಟು ಮುನ್ನೆಡೆಯುತ್ತಿರುವ ಸ.ಹಿ.ಪ್ರಾ. ಶಾಲೆ ಸಾಯ್ಬ್ರಕಟ್ಟೆ ವಿಶೇಷ ಕಾರ್ಯಕ್ರಮದ ಜೊತೆಗೆ ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿ ಗುರುತಿಸಿಕೊಂಡು ಜೊತೆಗೆ ಅಭಿವೃದ್ಧಿ ಮುಖೇನ ಹಳ್ಳಿ ಭಾಗದ ಸರಕಾರಿ ಶಾಲೆಯಾದರೂ ವಿಭಿನ್ನವಾಗಿ...

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಅಮರ ಚಿತ್ರಕಥಾ ಮತ್ತು ಟಿಂಕಲ್ ಮ್ಯಾಗಝೀನ್ ಜನಕ ಎಲ್ಲರ ಭಾವಕೋಶಗಳನ್ನು ಬಾಲ್ಯದಲ್ಲಿ ಅತ್ಯಂತ ಶ್ರೀಮಂತ ಮಾಡಿರುವ ಅಂಕಲ್ ಪೈ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ! ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ...

ಕನ್ನಡ ಶಾಲೆಗಳನ್ನು ಉಳಿಸಲು ಒಂದು ಮಾದರಿ ಕಾರ್ಯಕ್ರಮ

ಇಂದು ಆಂಗ್ಲ ಮಾಧ್ಯಮ ಶಾಲೆಗಳ ಅಬ್ಬರದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ತುಂಬಾ ಸಂತ್ರಸ್ತವಾಗಿವೆ. ಅದರಲ್ಲಿಯೂ ಖಾಸಗಿ ಆಡಳಿತ ಮಂಡಳಿಗಳ ಆಡಳಿತಕ್ಕೆ ಒಳಪಟ್ಟ ಮತ್ತು ಸರಕಾರದ ಅನುದಾನವನ್ನು ಪಡೆಯುತ್ತಿರುವ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳು...

ಹೊಂಬಾಳೆ ಬೆಳೆದ ‘ಬೆಳೆ’ ಚಿತ್ರ ಮಂದಿರಗಳಿಗೆ ಜೀವಕಳೆ!

ಕೋವಿಡ್ ನಂತರ ವ್ಯವಹಾರ, ಉದ್ಯಮಗಳು ಚೇತರಿಕೆ ಕಾಣುತ್ತಿರುವ ನಡುವೆ ಕನ್ನಡ ಚಿತ್ರೋದ್ಯಮಕ್ಕೆ ಟಾನಿಕ್ ಕೊಟ್ಟಿದ್ದು ಕೆ.ಜಿ.ಎಫ್೨, ವಿಕ್ರಾಂತ್ ರೋಣ, ಚಾರ್ಲಿ, ಗರುಡಗಮನ ವೃಷಭವಾಹನ ಮೊದಲಾದ ಚಿತ್ರಗಳು. ಕನ್ನಡದ ಪಾನ್ ಇಂಡಿಯಾ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ್ದು...

ತೊಂಬತ್ತರ ದಶಕದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಅದೊಂದು ಕಾಲವಿತ್ತು ಸ್ವಾತಂತ್ರ್ಯದಿನಾಚರಣೆ ಅಂದ್ರೆ ಆಗಸ್ಟ್ ಮೊದಲ ವಾರದಿಂದಲೇ ಪ್ರಾರಂಭವಾಯಿತು ಎಂದರ್ಥ. ಹೌದು ತೊಂಭತ್ತರ ದಶಕದಲ್ಲಿನ ನಮ್ಮಂಥ ಕೋಟ್ಯಾಂತರ ಭಾರತೀಯ ಮಕ್ಕಳ ಎದೆಯೊಳಗೆ ಆಗಸ್ಟ್ ಹದಿನೈದರ ಆ ದಿನಗಳು ನೆನಪಿರಬಹುದು. ಈ ದಿನಕ್ಕಾಗಿ...

ಎಸೆಸೆಲ್ಸಿ ಫಿನಿಷಿಂಗ್ ಟಚಸ್: ಭಾಗ- 4

ಪ್ರೀತಿಯ ವಿದ್ಯಾರ್ಥಿಗಳೇ, ನಿನ್ನೆಯ ಸಂಚಿಕೆಯಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆಯ ಅಪ್ಲಿಕೇಶನ್ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು. ಇಂದು ಅಷ್ಟೇ ಆಕರ್ಷಕವಾದ ಗಣಿತದ ಅಪ್ಲಿಕೇಶನ್ ಪ್ರಶ್ನೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಗಣಿತದಲ್ಲಿಯೂ ವಿಜ್ಞಾನದ ಹಾಗೆ ನಾಲ್ಕು ರೀತಿಯ...

ಮಹತೋಭಾರ ಶ್ರೀ ವಿಶ್ವೇಶ್ವರ ದೇವಾಲಯ ಎಲ್ಲೂರು

ತಾಲೂಕು ಕೇಂದ್ರವಾದ ಕಾಪುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಗ್ರಾಮವೇ ಎಲ್ಲೂರು.‌ ತುಳುನಾಡಿನ ಇತಿಹಾಸದ ಪ್ರಾಚೀನ ದಾಖಲೆಗಳಲ್ಲಿ ಉಲ್ಲೇಖಿತಗೊಂಡು, ಹಲವು ಧಾರ್ಮಿಕ ವಿಧಿ-ವಿಧಾನಗಳನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಂಡು ಬರುತ್ತಿರುವ ದೇವಾಲಯಗಳಲ್ಲಿ ಎಲ್ಲೂರಿನ ವಿಶ್ವೇಶ್ವರ ದೇವಾಲಯವೂ...

ಭಾರತದ ಫುಟ್ಬಾಲ್ ದಂತಕಥೆ – ಸುನೀಲ್ ಚೆಟ್ರಿ

ಕ್ರಿಕೆಟ್ ಅಂದರೆ ಧರ್ಮ, ಕ್ರಿಕೆಟಿಗರು ಅಂದರೆ ದೇವರು ಎಂದು ಪೂಜಿಸಲ್ಪಡುವ ಭಾರತದಲ್ಲಿ ಒಬ್ಬ ಫುಟ್ಬಾಲ್ ಆಟಗಾರ 21 ವರ್ಷಗಳಿಂದ ದೇಶಕ್ಕಾಗಿ ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್...

ಏತಕೆ ಮಳೆ ಹೋದವೋ ಶಿವ ಶಿವ

ಇದೀಗ ಜೂನ್ ಮುಗಿಯಲಿದೆ.. ಮುಂಗಾರು ಮಳೆ ವಿಜೃಂಭಿಸಿ ಆಷಾಡಿ ವಡ್ಡರಿಸಬೇಕಿತ್ತು. ಆದರೆ ಈಗ ಸುಡು ಬಿಸಿಲು. ಎಲ್ಲಿಗೆ ಹೋಯಿತು ಮಳೆ, ಇನ್ನೂ ಮಳೆಯ ಸೂಚನೆಯೇ ಇಲ್ಲದಂತೆ ಸೆಖೆ. ಇದೇನಾಗುತ್ತಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ....
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!