ಮಾರ್ಚ್ 1 ಹಾಗೂ 2 ರಂದು ಸಂಜೆಯ ಪಶ್ಚಿಮ ಆಕಾಶದಲ್ಲಿ ಗ್ರಹಗಳೆರಡರ ಜೋಡಿ

ಈಗ ಕೆಲ ದಿನ ಸಂಜೆಯ ಪಶ್ಚಿಮ ಆಕಾಶದಲ್ಲಿ ಗುರು ಶುಕ್ರರ ಜೋಡಿ, ಬಲು ಸುಂದರವಾಗಿ ಕಾಣುತ್ತಿದೆ. ಮಾರ್ಚ್ 1 ರಂದು ಗುರು ಗ್ರಹ ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದೆ. ಬರೇ...

ಕಲೆಯನ್ನು ಆರಾಧಿಸಿ ಜನಮನ ಗೆದ್ದಿರುವ ಸ್ಯಾಕ್ಸೋಫೋನ್ ವಾದಕಿ ವೈಷ್ಣವಿ ಭಟ್

ಕರಾವಳಿ ಮಾತ್ರವಲ್ಲದೇ ರಾಜ್ಯಾದ್ಯಂತ ತನ್ನ ಸೃಜನಶೀಲವಾದ ಸ್ಯಾಕ್ಸೋಫೋನ್ ವಾದನೆಯ ಮೂಲಕ ವೈಷ್ಣವಿ ಭಟ್ ಜನಮನ ಗೆದ್ದಿದ್ದಾರೆ. ಮಂಗಳೂರಿನ ರಥಬೀದಿಯ ನಿವಾಸಿ ಮುಲ್ಕಿ ವರದರಾಜ ಭಟ್, ಎಂ. ವಿಜಯಶ್ರೀ ಭಟ್ ದಂಪತಿ ಪುತ್ರಿ ವೈಷ್ಣವಿ...

ನತಾಷಾ ಪೆರಿನಾಯಗಂ – ವಿದ್ಯಾರ್ಥಿಗಳ ಸ್ಫೂರ್ತಿ ದೇವತೆ

ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದವರು ಈ ಹೆಸರನ್ನು ಮಿಸ್ ಮಾಡಲು ಸಾಧ್ಯವೇ ಇಲ್ಲ. ಆಕೆ ಎರಡನೇ ಬಾರಿ ವಿಶ್ವದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ ಗೆದ್ದಿದ್ದಾರೆ. ಅದು ಕೂಡ ವಿಶ್ವದ 76...

ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್

ಮತ್ತೆ ಮತ್ತೆ ಬೂದಿಯಿಂದ ಎದ್ದು ಬಂದ ಯಾರನ್ನಾದರೂ ಹೋಲಿಕೆ ಮಾಡಲು ಹೊರಟರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಸಿಗುವ ಮೊದಲ ಹೆಸರು ಸರ್ ರವೀಂದ್ರ ಜಡೇಜಾ! ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತವು ಗೆಲ್ಲುವಲ್ಲಿ...

ಸೂರ್ಯ ಅದೇಕೆ ವಿಚಿತ್ರವಾಗಿ ಸಿಡಿಯುತ್ತಲೇ ಇದ್ದಾನೆ?

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲ ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆಬ್ರವರಿ 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ ಬೃಹತ್ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ....

ಯಕ್ಷಗಾನಕ್ಕೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದಿತ್ತ ಹಾರಾಡಿ ರಾಮ ಗಾಣಿಗರು

ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಳಿಯ ಹಾರಾಡಿಯಲ್ಲಿ 1902 ಮೇ 27 ರಂದು ಸುಬ್ಬಣ್ಣ ಗಾಣಿಗ ಮತ್ತು ಕೊಲ್ಲು ದಂಪತಿಗಳ 2 ನೇ ಪುತ್ರನಾಗಿ ಜನಿಸಿದ ರಾಮ ಗಾಣಿಗರ ವಿದ್ಯಾಭ್ಯಾಸ ಬೈಕಾಡಿಯ ಐಗಳ ಮಠದಲ್ಲಿ...

ಯಕ್ಷಗಾನ ಕಲೆಗಿದೆ ವಿಶಿಷ್ಟವಾದ ಅಸ್ತಿತ್ವ ಹಾಗೂ ಆತ್ಮೀಯತೆ

ಭಾರತೀಯರ ರಂಗ ಕಲೆಗಳಲ್ಲಿ ಯಕ್ಷಗಾನ ಕಲೆಗೆ ವಿಶಿಷ್ಟವಾದ ಅಸ್ತಿತ್ವ ಹಾಗೂ ಆತ್ಮೀಯತೆ ಇದೆ ಇದರ ಮೂಲವನ್ನು ನೋಡಲು ಹೊರಟಾಗ ಯಕ್ಷಗಾನ ಎಂಬ ನಾಟಕದ ಒಂದು ಪ್ರಕಾರ ತೆಲುಗು ದೇಶದಲ್ಲಿದೆ. ಇದು ತಂಜಾವೂರಿಗೆ ಹೋಯಿತು....

ಯಕ್ಷಗಾನ ಸಮ್ಮೇಳನದ ಔಚಿತ್ಯ

ಉಡುಪಿಯಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಯಕ್ಷಗಾನ ಸಮ್ಮೇಳನ ನಡೆಯುತ್ತಿದೆ. ಯಕ್ಷಗಾನದ ವಿವಿಧ ಮಗ್ಗುಲುಗಳ ಪ್ರದರ್ಶನ ಮತ್ತು ವಿಚಾರಗೋಷ್ಠಿಗಳನ್ನೊಳಗೊಂಡ ಯಕ್ಷಗಾನ ಗೋಷ್ಠಿಗಳು ಕಳೆದ ಹಲವಾರು ವರ್ಷಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಂದ ಅಲ್ಲಲ್ಲಿ...

ಒಟ್ಟು ಹನ್ನೆರಡು ಭಾಷೆಗಳಲ್ಲಿ ಆಕೆ ಹಾಡಿದ ಹಾಡುಗಳ ಸಂಖ್ಯೆ ಅಂದಾಜು ಹತ್ತು ಸಾವಿರ

ಒಟ್ಟು ಹನ್ನೆರಡು ಭಾಷೆಗಳಲ್ಲಿ ಆಕೆ ಹಾಡಿದ ಹಾಡುಗಳ ಸಂಖ್ಯೆ ಅಂದಾಜು ಹತ್ತು ಸಾವಿರ. ಹಾಡು ನಿಲ್ಲಿಸಿದ ಇನಿದನಿಯ ಕೋಗಿಲೆ ವಾಣಿ ಜಯರಾಮ್ ಅವರ ದಾಖಲೆ ಇದು. ಈ ಸಂಖ್ಯೆ ಖಂಡಿತ ದೊಡ್ಡದಲ್ಲ! ಕನ್ನಡದಲ್ಲಿ...

ಏನಿದು ಓಪನ್ ಹೌಸ್? ನಮಗೆ ಇರಲಿಲ್ಲವೇ?

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ತಿಂಗಳಿಗೊಮ್ಮೆ ಪೋಷಕರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಒಟ್ಟಿಗೆ ಕೂತು ವಿದ್ಯಾರ್ಥಿಗಳ ಪ್ರಗತಿ ಕುರಿತಾಗಿ ಮಾತುಕತೆ ನಡೆಸುವುದು, ಇದನ್ನೇ ಈಗಿನ ಇಂಗ್ಲಿಷ್ ಪರಿಭಾಷೆಯಲ್ಲಿ ಕರೆಯುವುದು "ಓಪನ್...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!