“ನನ್ನ ಮಗ ಯಾವಾಗ ನೋಡಿದರೂ ಸುಳ್ಳು ಹೇಳುತ್ತಿರುತ್ತಾನೆ, ನನಗೆ ಸಾಕಾಗಿ ಹೋಗಿದೆ, ಅಪ್ಪನ ಎದುರು ಸುಳ್ಳು, ಶಾಲೆಯಲ್ಲಿ ಸುಳ್ಳು ಬರಿ ಸುಳ್ಳು ಹೇಳೋದೇ ಆಗಿದೆ ಇವನಿಗೆ” ಎಂದು ತಾಯಿ ಗೋಳಾಡಿದಳು. ಶಾಲೆಗೆ ಹೋಗಿ...
ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10% ಕಡಿಮೆ ಬಂದಿತ್ತು. ಮೊದಲಿಗೆ ಬೇಜಾರಾದರೂ ನಂತರ ಸವಿ ಸಮಾಧಾನದಿಂದ ಇದ್ದಳು. ಆದರೆ ಅವಳ ತಾಯಿಗೆ ವಿಪರೀತ ದುಃಖ ಆಗಿ ಮಗಳಿಗೂ...
ರಾಜ್ಯ ಹೈಕೋರ್ಟ್ ನ ಖಾಯಂ ಪೀಠ ಕರಾವಳಿಯಲ್ಲಿ ಸ್ಥಾಪಿಸಬೇಕೆಂದು ಬೇಡಿಕೆ ಹಲವಾರು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿದೆ. ರಾಜ್ಯ ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠವಲ್ಲದೆ ಧಾರವಾಡ ಮತ್ತು ಕಲಬುರ್ಗಿಯಲ್ಲಿ ಖಾಯಂ ಪೀಠಗಳನ್ನು ಹೊಂದಿದೆ. ಪ್ರಧಾನ...
ನಾಳಿನ ಹುಣ್ಣಿಮೆ (ಅಕ್ಟೋಬರ್17) ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್ಗಳಲ್ಲಿ ಸಂಭ್ರಮದ ಸೂಪರ್ಮೂನ್. ಹಾಗೆ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ...
ಹಿಂದೂ ಹಬ್ಬಗಳಲ್ಲಿ ನವರಾತ್ರಿಯು ಪ್ರಸಿದ್ಧವಾದ ಹಬ್ಬವಾಗಿದೆ. ನವರಾತ್ರಿಯು ಪಾರ್ವತಿ ದೇವಿಯ ಒಂಬತ್ತು ವಿವಿಧ ರೂಪಗಳನ್ನು ಆರಾಧಿಸುವ ಹಬ್ಬವಾಗಿದ್ದು, ಇಲ್ಲಿ ಪಾರ್ವತಿ ಯಾ ದುರ್ಗೆಯು ನವ ಅವತಾರಗಳಲ್ಲಿ ಜನ್ಮ ತಾಳಿ ದುಷ್ಟಸಂಹಾರ ಮಾಡಿ ಲೋಕ...