ಉಡುಪಿ, ಏ.25: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ವತಿಯಿಂದ 9251 ರೂ. ಮೌಲ್ಯದ 18.480 ಲೀ. ಮದ್ಯ, ಪೊಲೀಸ್ ಇಲಾಖೆಯ ವತಿಯಿಂದ 7480 ರೂ. ಮೌಲ್ಯದ 16.380 ಲೀ ಮದ್ಯ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್.ಎಸ್ ತಂಡದಿಂದ 51,600 ರೂ. ಮೌಲ್ಯದ 1,032 ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನೀತಿ ಸಂಹಿತೆ ಉಲ್ಲಂಘನೆ: ಅಕ್ಕಿ ವಶ
ನೀತಿ ಸಂಹಿತೆ ಉಲ್ಲಂಘನೆ: ಅಕ್ಕಿ ವಶ
Date: