Home ಉದ್ಯೋಗಾವಕಾಶ ಐಬಿಪಿಎಸ್ ನಲ್ಲಿ ಉದ್ಯೋಗಾವಕಾಶ: ರೂ. 12 ಲಕ್ಷದವರೆಗೆ ವೇತನ

ಐಬಿಪಿಎಸ್ ನಲ್ಲಿ ಉದ್ಯೋಗಾವಕಾಶ: ರೂ. 12 ಲಕ್ಷದವರೆಗೆ ವೇತನ

713
0

ನವದೆಹಲಿ: ದ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಸಂಸ್ಥೆಯು ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ವಾರ್ಷಿಕ ವೇತನ ರೂ. 12 ಲಕ್ಷ ಆಗಿರುತ್ತದೆ.

ಹುದ್ದೆಗಳ ವಿವರ:
ಹುದ್ದೆ- ರಿಸರ್ಚ್ ಅಸೋಸಿಯೇಟ್

ಪೋಸ್ಟಿಂಗ್ ಆಗುವ ಸ್ಥಳ- ಐಬಿಪಿಎಸ್ ಮುಂಬಯಿ. 

ಗ್ರೇಡ್-

ವೇತನ- ತಿಂಗಳಿಗೆ ರೂ. 44,900 (ವಾರ್ಷಿಕ 12 ಲಕ್ಷ ಸಿಟಿಸಿ)

ಅರ್ಜಿ ಸಲ್ಲಿಸಲು ಕೊನೆಯ ದಿನ- ಅಭ್ಯರ್ಥಿಗಳು ಮೇ 31, 2022 ಒಳಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ- ರೂ. 1000.

ಪರೀಕ್ಷೆ- ಜೂನ್ 2022 ರಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ನಂತರ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಐಬಿಪಿಎಸ್ ವೆಬ್ ಸೈಟ್ https://www.ibps.in/13416-2/ ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.