Home ಉದ್ಯೋಗಾವಕಾಶ ದುಬೈನಲ್ಲಿ ಉದ್ಯೋಗಾವಕಾಶ

ದುಬೈನಲ್ಲಿ ಉದ್ಯೋಗಾವಕಾಶ

678
0

ಉಡುಪಿ: ದುಬೈ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ರಾಜ್ಯದ ಕಾರ್ಮಿಕರಿಗೆ 100 ಟೈಲ್ಸ್ ಮಾಸನ್ಸ್, 100 ಬ್ಲಾಕ್ ಮಾಸನ್ಸ್ ಮತ್ತು 100 ಮಾರ್ಬಲ್ ಮಾಸನ್ಸ್ ಉದ್ಯೋಗಗಳಿದ್ದು, 2 ವರ್ಷ ಅನುಭವ ಉಳ್ಳವರಿಗೆ ರೂ.21720-26064 ಹಾಗೂ ಹೊಸಬರಿಗೆ 18462-20634 ವೇತನವಿದ್ದು, ಹೆಚ್ಚಿನ ಮಾಹಿತಿಗಾಗಿ http://www.kvtsdc.com ಜಾಲತಾಣದಲ್ಲಿ ಹಾಗೂ ದೂ.ಸಂ.8310100754,080-29753007, ಈಮೇಲ್ [email protected] ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.