ನವದೆಹಲಿ, ಅ.6: ಟಿಬೆಟ್ನಲ್ಲಿರುವ ಮೌಂಟ್ ಎವರೆಸ್ಟ್ನ ಪೂರ್ವ ಇಳಿಜಾರುಗಳಲ್ಲಿ ಸುಮಾರು 1,000 ಪರ್ವತಾರೋರೋಹಿಗಳು ಸಿಲುಕಿದ್ದು, ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಸುಮಾರು 350 ಜನರನ್ನು ರಕ್ಷಿಸಿ ಕುಡಾಂಗ್ ಪಟ್ಟಣಕ್ಕೆ ಕರೆದೊಯ್ಯಲಾಗಿದೆ.
ಕೆಲವು ದಿನಗಳ ಹಿಂದೆ ಭಾರೀ...
ಪಟ್ನಾ, ಅ.6: ಬಿಹಾರದಲ್ಲಿ ನಿರಂತರ ಮಳೆ ಒಂದೆಡೆಯಾದರೆ, ಕೋಸಿ ಮತ್ತು ಮಹಾನಂದಾ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೇಪಾಳದ ಟೆರೈ ಪ್ರದೇಶಗಳಲ್ಲಿ ಮತ್ತು ಉತ್ತರ ಬಿಹಾರದಲ್ಲಿ ದಾಖಲಾಗಿರುವ...
ನವದೆಹಲಿ, ಅ.3: ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಔಷಧಿಗಳನ್ನು ಶಿಫಾರಸು ಮಾಡಬಾರದು ಅಥವಾ ವಿತರಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ಐದು ವರ್ಷಕ್ಕಿಂತ ಕಡಿಮೆ...
ನವದೆಹಲಿ, ಅ.3: ಪಾಕಿಸ್ತಾನ ಬಾಲ ಬಿಚ್ಚಿದರೆ, ಭೌಗೋಳಿಕವಾಗಿ ಉಳಿಯಬೇಕೇ ಅಥವಾ ಇತಿಹಾಸವಾಗಬೇಕೇ ಎಂಬುದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ. ರಾಜಸ್ಥಾನದ ಶ್ರೀ ಗಂಗಾನಗರ ಬಳಿಯ 22 ಎಂಡಿ...
ನಾಗಪುರ, ಅ.3: ಪಹಲ್ಗಾಮ್ ದಾಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ನಾಗ್ಪುರದ ರೇಶಿಂಬಾಗ್ನಲ್ಲಿ ಮುಖ್ಯ ಅತಿಥಿ ಮಾಜಿ ರಾಷ್ಟ್ರಪತಿ...