ಪ್ರವಾಸಿಗರ ಮನಸೂರೆಗೊಳ್ಳುವ ತಾಣವೇ ದೂದ್ ಪತ್ರಿ. ಇದು ತನ್ನ ಹೆಸರಿಗೆ ಅನ್ವರ್ಥವಾಗಿ ನಿಂತಿರುವ ಪ್ರವಾಸಿ ತಾಣವೂ ಹೌದು. ಕಾಶ್ಮೀರದ ಬುದಗಾಮ್ ಜಿಲ್ಲೆಯಲ್ಲಿ ಕಾಣಸಿಗುವ ಬಹು ಸುಂದರವಾದ ಹಿಲ್ ಸ್ಟೇಷನ್ ಎಂದೇ ಗುರುತಿಸಿಕೊಂಡ ದೂದ್...
ಕಾಶ್ಮೀರಕ್ಕೆ ಹೇೂದವರು ನೇೂಡಲೇಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾರ್ಗ.ಇದು ಶ್ರೀನಗರದಿಂದ ಸುಮಾರು 80 ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ. ಇದರ ವಿಶೇಷತೆ ಏನೆಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ...
ಆಮೆ ಎಷ್ಟು ಮೆಲ್ಲನೆ ನಡೆಯುತ್ತದೆ. ಅಯ್ಯೋ, ಅದರ ಜೀವನ ಎಷ್ಟು ಬೋರ್ ಅನಿಸುತ್ತಿದೆಯೇ? ಈ ಧಾವಂತದ ಬದುಕಿನಲ್ಲಿ ಮನಸ್ಸಿನ ಶಾಂತತೆ ದೂರವಾಗಿದೆ. ಎಲ್ಲವನ್ನು ತಿಳಿಯುವ ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಹೋಗುವ ಅವಸರ...
ರಾಜಕೀಯಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಕಾಶ್ಮೀರ ಪ್ರವಾಸದ ಮುಖ್ಯ ಉದ್ದೇಶ ಬರೇ ಕಾಶ್ಮೀರದ ಪ್ರಕೃತಿಯ ಮಡಿಲ ಸೌಂದರ್ಯತೆಯನ್ನು ಸವಿಯುವುದು ಮಾತ್ರವಾಗಿರಲಿಲ್ಲ, ಇದರ ಜೊತೆಗೆ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಅನ್ನಿಸಿಕೊಂಡ ಲಾಲ್ ಚೌಕ್ನಲ್ಲಿ...
ಹದಿನೆಂಟನೇ ಲೇೂಕಸಭಾ ಚುನಾವಣೆಯ ಒಳಗುಟ್ಟು ರಾಷ್ಟ್ರಮಟ್ಟದಲ್ಲಿ ಯಾರು ಗೆಲ್ಲುತ್ತಾರೆ ಯಾರು ಅಧಿಕಾರ ಹಿಡಿಯುತ್ತಾರೆ ಅನ್ನುವ ಕುರಿತಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಲೆ ಬಿಸಿ ಇಲ್ಲ. ಇದು ಈಗಾಗಲೇ ಪೂರ್ವ ನಿರ್ಧರಿತ ಫಲಿತಾಂಶ....