ವಸಂತದಲ್ಲಿ ಹೊಸ ಚಿಗುರು, ಗ್ರೀಷ್ಮದಲ್ಲಿ ಸೆಖೆಯೋ ಸೆಖೆ. ವರ್ಷದಲ್ಲಿ ಝಡಿ ಮಳೆ. ಶರತ್ ಋತುವಿನಲ್ಲಿ ತಿಳಿ ನೀರಿನ ನದಿ, ಸ್ವಚ್ಛ ಶುಭ್ರ ಆಕಾಶ. ಹೇಮಂತದಲ್ಲಿ ಮಳೆಗಾಲ ಕಳೆದು ಚಳಿ ಪ್ರಾರಂಭ. ಚಳಿ ಜೋರಾಗಿ...
ಮುಂಜಾನೆ ಹೊತ್ತಿನ ನಿಸರ್ಗದ ಸುತ್ತ ಮಂಜಿನ ಹೊದಿಕೆ ಅದೆಷ್ಟು ಸುಂದರವಾಗಿ, ಶಾಂತವಾಗಿ ಹೊದ್ದುಕೊಂಡಿರುತ್ತದೆ.. ಮೈ ಮರಗಟ್ಟಿಸುವ ಚಳಿಯ ಮಧ್ಯೆ ಅದೇನೋ ಬೆಚ್ಚನೆಯ ಗಾಳಿ ಮೈ ಸೋಕಿ ಹೋದ ಅನುಭವ. ಒಮ್ಮೊಮ್ಮೆ ಮಾನವನಾಗಿರುವ ಬದಲು...
ಕೋರ್ಸುಗಳ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿ ಇರುವ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಕಿವಿ ಮಾತು' ಅಂಕಣ ಮಾರ್ಗದರ್ಶನ ನೀಡಲಿದೆ.
ಇಂದು ಹಲವಾರು ವಿದ್ಯಾರ್ಥಿಗಳು ಪೋಷಕರು ಕರೆ ಮಾಡಿ "ನನ್ನ ಮಗ/ಮಗಳ ಎಸ್.ಎಸ್.ಎಲ್.ಸಿ./ ಪಿಯುಸಿ ಆಗಿದೆ. ಯಾವ...
ಈ ಬಾರಿಯ ಇಂಜಿನಿಯರಿಂಗ್ ಕೋರ್ಸುಗಳ ಸೇರ್ಪಡೆಗೆ ಬೋರ್ಡ್ ಪರೀಕ್ಷೆ ಅಂಕವನ್ನು ಪರಿಗಣಿಸದೇ ಕೇವಲ ಸಿ.ಇ.ಟಿ. ಅಂಕಗಳ ಆರ್ಹತೆಯ ಮೇಲೆ ಇಂಜಿನಿಯರಿಂಗ್ ಸೀಟ್ ಹಂಚಬೇಕೆನ್ನುವ ನಿರ್ಣಯ ಬಹುಮುಖ್ಯವಾಗಿ ಗ್ರಾಮೀಣ ಅದರಲ್ಲೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ...
ಕೊರೊನ ಕಾಲಘಟ್ಟದಲ್ಲಿ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯೇ ಅಡಿಮೇಲಾಗಿ ಬಿಟ್ಟಿದೆ. ಸುಮಾರು ಎರಡು ಶೈಕ್ಷಣಿಕ ವರುಷಗಳೇ ದಿಕ್ಕು ತಪ್ಪಿದ ಹಡಗಿನಂತಾಗಿದೆ. ಈ ನಷ್ಟವನ್ನು ಯಾವುದೇ ಆರ್ಥಿಕ ಮಾಪನದಿಂದ ಅಳೆಯಲು ಸಾಧ್ಯವಿಲ್ಲ. ಇದು ಬೌದ್ಧಿಕ...