Home ಸುದ್ಧಿಗಳು ರಾಷ್ಟ್ರೀಯ ಕೇರಳ ಸ್ಟೋರಿ ಪ್ರಸಾರವನ್ನು ಮುಂದೂಡುವಂತೆ ಸಲ್ಲಿಸಲಾದ ಅರ್ಜಿ ವಜಾ

ಕೇರಳ ಸ್ಟೋರಿ ಪ್ರಸಾರವನ್ನು ಮುಂದೂಡುವಂತೆ ಸಲ್ಲಿಸಲಾದ ಅರ್ಜಿ ವಜಾ

155
0

ನವದೆಹಲಿ, ಏ.16: ದೂರದರ್ಶನದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಸಾರವನ್ನು ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವುದರಿಂದ ಚುನಾವಣಾ ಆಯೋಗವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಹೇಳಿದೆ. ಚಿತ್ರವನ್ನು ದೂರದರ್ಶನ ಈಗಾಗಲೇ ಪ್ರಸಾರ ಮಾಡಿದೆ ಎಂಬ ಅಂಶವನ್ನೂ ನ್ಯಾಯಾಲಯ ದಾಖಲಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.