Home ಸುದ್ಧಿಗಳು ರಾಷ್ಟ್ರೀಯ ಏಕಕಾಲದಲ್ಲಿ ವಿವಿಧೆಡೆ ಎನ್‌ಐಎ ದಾಳಿ;13 ಮಂದಿಯ ಬಂಧನ

ಏಕಕಾಲದಲ್ಲಿ ವಿವಿಧೆಡೆ ಎನ್‌ಐಎ ದಾಳಿ;13 ಮಂದಿಯ ಬಂಧನ

332
0

ನವದೆಹಲಿ, ಡಿ.9: ಐಸಿಸ್ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಶನಿವಾರ ಮಹಾರಾಷ್ಟ್ರದ 44 ಕಡೆಗಳಲ್ಲಿ ಮತ್ತು ರಾಜ್ಯದಲ್ಲಿಯೂ ದಾಳಿ ನಡೆಸಿ 13 ಮಂದಿಯನ್ನು ಬಂಧಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಎನ್‌ಐಎ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆಯಿಂದ ದಾಳಿ ನಡೆಸಲಾಗುತ್ತಿರುವ 44 ಸ್ಥಳಗಳ ಪೈಕಿ, ರಾಜ್ಯದ ಒಂದು, ಪುಣೆಯಲ್ಲಿ ಎರಡು, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ ಒಂಬತ್ತು ಮತ್ತು ಭಾಯಂದರ್‌ನಲ್ಲಿ ಒಂದು ಪ್ರದೇಶದಲ್ಲಿ ದಾಳಿ ಹಾಗೂ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.