ನವದೆಹಲಿ, ನ.15: ಪ್ರಖ್ಯಾತ ಗಾಯಕಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್, ಬಿಹಾರದ ಅಲಿನಗರ ಕ್ಷೇತ್ರದಿಂದ ಆರ್‌ಜೆಡಿಯ ಹೆವಿವೇಯ್ಟ್ ಬಿನೋದ್ ಮಿಶ್ರಾ ಅವರನ್ನು 12,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಬಿಹಾರ ವಿಧಾನಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜೂನ್‌ನಲ್ಲಿ 25 ವರ್ಷ ತುಂಬಿದ ಮೈಥಿಲಿ, ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಬಿಜೆಪಿ ಸೇರಿದರು.




By
ForthFocus™