ಬೆಂಗಳೂರು, ಅ.5: ಸಿನಿಮಾ ಪ್ರಿಯರೇ, ಚಿತ್ರ ವೀಕ್ಷಣೆ ಬಳಿಕ ಟಿಕೆಟ್ ಎಸೆಯದೆ ಭದ್ರವಾಗಿರಿಸಿಕೊಳ್ಳಿ. ಟಿಕೆಟ್ ಮೇಲಿನ ಗರಿಷ್ಠ ರೂ. 200 ದರ ಮಿತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಣಯದ ಪರವಾಗಿ ತೀರ್ಪು ಬಂದರೆ ಹೆಚ್ಚುವರಿಯಾಗಿ ಪಾವತಿಸಿದ ಹಣ ವಾಪಸ್ ಸಿಗಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರಿಗೆ ಟಿಕೆಟ್ ಮಾರಾಟದ ದಾಖಲೆ ನಿರ್ವಹಣೆಗೆ ಸೂಚಿಸಲಾಗಿದೆ.
ಸಿನೆಮಾ ಟಿಕೆಟ್ ಎಸೆಯಬೇಡಿ; ಹಣ ವಾಪಸ್ ಸಾಧ್ಯತೆ
ಸಿನೆಮಾ ಟಿಕೆಟ್ ಎಸೆಯಬೇಡಿ; ಹಣ ವಾಪಸ್ ಸಾಧ್ಯತೆ
Date:




By
ForthFocus™