Home ಸುದ್ಧಿಗಳು ಪ್ರಾದೇಶಿಕ ನೀರು ಸರಬರಾಜಿನಲ್ಲಿ ವ್ಯತ್ಯಯ

ನೀರು ಸರಬರಾಜಿನಲ್ಲಿ ವ್ಯತ್ಯಯ

528
0

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಎಸ್.ಪಿ ಕಛೇರಿ ಮತ್ತು ಪುತ್ತೂರು ಉಪ ಕಚೇರಿಯಲ್ಲಿರುವ ಓವರ್ ಹೆಡ್ ಟ್ಯಾಂಕ್. ಅಜ್ಜರಕಾಡು ಮತ್ತು ಕೊಡವೂರಿನಲ್ಲಿರುವ ಓವರ್ ಹೆಡ್ ಟ್ಯಾಂಕ್. ಬಜೆ, ಇಂದಿರಾನಗರ, ಕಲ್ಮಾಡಿ, ಬಾಳೆಕಟ್ಟೆ ಮಣಿಪಾಲ ಮತ್ತು ಹುಡ್ಕೋ ಕಾಲೋನಿಯಲ್ಲಿರುವ ಓವರ್ ಹೆಡ್ ಟ್ಯಾಂಕ್. ಬಜೆ ಯಲ್ಲಿರುವ ಫಿಲ್ಟರ್ ಟ್ಯಾಂಕ್ ಸ್ವಚ್ಛಗೊಳಿಸಲಿಕ್ಕಿರುವುದರಿಂದ ಆಗಸ್ಟ್ 19 ರಿಂದ 22 ರವರೆಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.