Home ಸುದ್ಧಿಗಳು ಪ್ರಾದೇಶಿಕ ಶಿರ್ವ: ಬ್ಯಾಟರಿ ಕಳವು

ಶಿರ್ವ: ಬ್ಯಾಟರಿ ಕಳವು

712
0

ಶಿರ್ವ: ಶಿರ್ವ ಗ್ರಾಮದ ರಾಜೇಶ್‌ ಆರ್‌. ಪ್ರಭು ಇವರು ಮನೆಯ ಬಳಿ ತೆರೆದ ಕಾರು ಶೆಡ್‌ನಲ್ಲಿ ಇರಿಸಿದ್ದ ಎರಡು ಟಾಟಾ ಏಸ್ ವಾಹನಗಳ ಬ್ಯಾಟರಿ ಕಳವಾಗಿದ್ದು, ಎರಡು ಬ್ಯಾಟರಿಗಳ ಒಟ್ಟು ಮೌಲ್ಯ ರೂ 9,000 ಆಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.