Thursday, July 23, 2026
Thursday, July 23, 2026

ಜೆಇಇ ಮೈನ್ (ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ: ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100 ಪರ್ಸಂಟೈಲ್

ಜೆಇಇ ಮೈನ್ (ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್) ಫಲಿತಾಂಶ: ಜ್ಞಾನಸುಧಾದ 6 ವಿದ್ಯಾರ್ಥಿಗಳಿಗೆ ಬಿ.ಆರ್ಕ್ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ ಬಿ.ಪ್ಲಾನಿಂಗ್‌ನಲ್ಲಿ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಇಬ್ಬರು ವಿದ್ಯಾರ್ಥಿಗಳಿಗೆ ಗಣಿತದಲ್ಲಿ 100 ಪರ್ಸಂಟೈಲ್

Date:

ಕಾರ್ಕಳ, ಮೇ 6: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್ನಲ್ಲಿ ಹಾಗೂ ಹತ್ತು ವಿದ್ಯಾರ್ಥಿಗಳು ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಬಿ ಆರ್ಕ್ ನಲ್ಲಿ ಸಂಸ್ಥೆಯ ನಿಶಾನ್ ಎನ್ ಸಾಲಿಯಾನ್ ಅವರು 99.8526, ಕನಿಷ್ಕ್ ಎಸ್ ಅಮೀನ್ ಅವರು 99.6502 (ಗಣಿತದಲ್ಲಿ 100 ಪರ್ಸಂಟೈಲ್), ಅಶ್ವಿನ್ ವಿ.ಶೆಟ್ಟಿ 99.5991, ರಿಶಿತ್ ರಾಜ್ 99.2702, ಅನಿರುದ್ಧ್ ರವಿರಾಜ್ ಉಡುಪ 99.1045, ಕೇದಾರ್ ಮನೋಜ್ ರಾಯ್ಕರ್ 99.0492 ಗಳಿಸಿದ್ದಾರೆ.

ಬಿ. ಪ್ಲಾನಿಂಗ್ ನಲ್ಲಿ 99 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದವರು ಪ್ರಣವ್ ಎಂ.ಯು. 99.9297, ಅಶ್ವಿನ್ ವಿ. ಶೆಟ್ಟಿ 99.9297, ಅನಿರುದ್ಧ್ ರವಿರಾಜ್ ಉಡುಪ 99.7010, ಇಶಾಂತ್ ಪಾಟೀಲ್ 99.6630, ಕನಿಷ್ಕ್ ಎಸ್ ಅಮೀನ್ 99.5464, ಎನ್.ಎಸ್.ವಿವೇಕ್ 99.3740, ಪ್ರವಲ್. ಪಿ ಶೆಟ್ಟಿ 99.3165, ವಿದ್ವತ್ .ವಿ.ಕಾಮತ್ 99.2643(ಗಣಿತದಲ್ಲಿ 100 ಪರ್ಸಂಟೈಲ್), ಸಂಪತ್ ಪ್ರಭು 99.1504, ಶೋಧನ್ ಆರ್ ಹೆಗ್ಡೆ 99.1218 ಪರ್ಸಂಟೈಲ್ ಗಳಿಸಿದ್ದಾರೆ. ಸಾಧಕರನ್ನು ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೊಮ್ಮರಬೆಟ್ಟು: ಗ್ರಾಮಸ್ಥರ ಅಹವಾಲು ಸ್ವೀಕಾರ

ಕಾಪು, ಜು.21: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ಜು.21: ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವಹಿಸುವ ರಿಕ್ಷಾ ಚಾಲಕರ...

ಬಡಾ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಕಾಪು, ಜು.21: ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ಸಾಧನೆಗೆ ಸ್ಪೂರ್ತಿ: ಡಾ.ಸುಧಾಕರ ಶೆಟ್ಟಿ

ಮಣಿಪಾಲ, ಜು.21: ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ...
error: Content is protected !!