Friday, March 6, 2026
Friday, March 6, 2026

ಕಟಪಾಡಿ- ಮಟ್ಟು ಮುಖ್ಯ ರಸ್ತೆಗೆ ಶ್ರೀ ಗುರು ವಾದಿರಾಜ ಮಾರ್ಗ ನಾಮಕರಣ

ಕಟಪಾಡಿ- ಮಟ್ಟು ಮುಖ್ಯ ರಸ್ತೆಗೆ ಶ್ರೀ ಗುರು ವಾದಿರಾಜ ಮಾರ್ಗ ನಾಮಕರಣ

Date:

ಕಟಪಾಡಿ, ಫೆ.24: ಕಟಪಾಡಿ- ಮಟ್ಟು ಮುಖ್ಯ ರಸ್ತೆಗೆ ಶ್ರೀ ಗುರು ವಾದಿರಾಜ ಮಾರ್ಗ ಎಂದು ನಾಮಕರಣ ಮಾಡಲಾಗಿದ್ದು ಇದರ ನಾಮ ಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ಕೋಟೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಯೋಗೀಶ್ ಹಾಗೂ ಕಟಪಾಡಿ ಮತ್ತು ಕೋಟೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಮಾ.5: ಮೆಸ್ಕಾಂ ಬ್ರಹ್ಮಾವರ ಉಪವಿಭಾಗ ಕಛೇರಿಯಲ್ಲಿ ಮಾರ್ಚ್ 07 ರಂದು...

ಸಿಎ ಪರೀಕ್ಷೆ: ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರೋಸ್ ಡಿ’ಸಿಲ್ವಾ ಉತ್ತೀರ್ಣ

ಕಾರ್ಕಳ, ಮಾ.5: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಜನವರಿ 2026 ರಲ್ಲಿ...

ಗಲ್ಫ್ ನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು 58 ವಿಮಾನಗಳ ಕಾರ್ಯಾಚರಣೆ

ನವದೆಹಲಿ, ಮಾ.4: ಪ್ರಸ್ತುತ ನಡೆಯುತ್ತಿರುವ ಯುದ್ದದ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಸಿಲುಕಿರುವ...

ವಿಶ್ವ ಶ್ರವಣ ದಿನಾಚರಣೆ

ಉಡುಪಿ, ಮಾ.4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...
error: Content is protected !!