ಉಡುಪಿ, ಡಿ.3: ಜಿಲ್ಲೆಯ ಹಲವೆಡೆ ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಉಡುಪಿ, ಬ್ರಹ್ಮಾವರ, ಬಾರಕೂರು, ಹಿರಿಯಡಕ, ಕೊಡವೂರು, ಮಲ್ಪೆ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ.
ಉಡುಪಿ: ಹಲವೆಡೆ ಗುಡುಗು ಸಹಿತ ಮಳೆ
ಉಡುಪಿ: ಹಲವೆಡೆ ಗುಡುಗು ಸಹಿತ ಮಳೆ
Date:




By
ForthFocus™