Wednesday, March 25, 2026
Wednesday, March 25, 2026

ಅಂಶು ಸಂಹಿತ್ ಗೆ ಲೆಗೆಸಿ ಆಫ್ ಲಿಟರೇಚರ್ ಪ್ರಶಸ್ತಿ

ಅಂಶು ಸಂಹಿತ್ ಗೆ ಲೆಗೆಸಿ ಆಫ್ ಲಿಟರೇಚರ್ ಪ್ರಶಸ್ತಿ

Date:

ಉಡುಪಿ, ನ.18: ನವದೆಹಲಿಯ ದಿ ಲಿಟರೇಚರ್ ಟೈಮ್ಸ್, ಈ ವರ್ಷದ ‘ಲೆಗೆಸಿ ಆಫ್ ಲಿಟರೇಚರ್ ಅವಾರ್ಡ್ಸ್’ – 2025′ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದ್ದು, ಉಡುಪಿಯ ಕುಂಜಿಬೆಟ್ಟಿನ ಅಂಶು ಸಂಹಿತ್ ಬರೆದ ಇಂಗ್ಲಿಷ್ ಕವನ ಸಂಕಲನ ‘ಇಗ್ನಿಯಸ್’ ಸಂಪಾದಕರ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.

ಅಂಶು ಸಂಹಿತ್ ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯ ಎಲ್.ಎಲ್.ಎಂ ವಿದ್ಯಾರ್ಥಿಯಾಗಿದ್ದು, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ದಂಪತಿಗಳ ಪುತ್ರ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಮಾ.24: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ...

ಇನ್ಸಿಡೆಂಟ್ 2026: ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ

ಕಾರ್ಕಳ, ಮಾ.24: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಆಯೋಜಿಸಿದ ವಾರ್ಷಿಕ...

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

ಉಡುಪಿ, ಮಾ.23: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು ಹಾಗೂ ಕ್ಯಾನನ್ ಇಓಎಸ್...
error: Content is protected !!