ಉಡುಪಿ, ನ.15: ಕಲ್ಯಾಣಪುರ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವ ಸಂದರ್ಭದಲ್ಲಿ ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಪ್ರಭಾ ರಾವ್, ವಿಠ್ಠಲ್ ಪೂಜಾರಿ ಹಾಗೂ ವಿದುಷಿ ಶಿಫಾಲಿ ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮುಖ್ಯಸ್ಥ ಕೆ. ವಿಶ್ವನಾಥ್, ವರುಣ್, ಸುಧಾಕರ್ ಐ.ಡಿ., ಡಾ. ಸಾಧನ, ಪ್ರಕಾಶ್, ಮಾಧವ, ಉಮೇಶ್, ವಸಂತಿ ರವಿರಾಜ್, ಪುಷ್ಪ ಉಪಸ್ಥಿತರಿದ್ದರು.
ಕಲ್ಯಾಣಪುರ: ಸಾಧಕರಿಗೆ ಸಮ್ಮಾನ
ಕಲ್ಯಾಣಪುರ: ಸಾಧಕರಿಗೆ ಸಮ್ಮಾನ
Date:




By
ForthFocus™