ಉಡುಪಿ, ಅ.16: ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರಿಗೆ ಬರುವ ವಿಶೇಷ ರೈಲಿಗೆ (17&19) ಬಾರ್ಕೂರಲ್ಲೂ ನಿಲುಗಡೆಗೆ ಅವಕಾಶ ಕೊಡಬೇಕೆಂದು ಅನೇಕರು ನನ್ನಲ್ಲಿ ಕೋರಿದ್ದು ಕೂಡಲೇ ಆದೇಶದಲ್ಲಿ ಬದಲಾವಣೆ ತಂದು ಬಾರ್ಕೂರಲ್ಲಿ ನಿಲುಗಡೆಗೆ ಅವಕಾಶ ಮಾಡಲಾಗಿದೆ. ತುರ್ತು ಸ್ಪಂದಿಸಿದ ರೈಲ್ವೆ ಇಲಾಖಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದೀಪಾವಳಿ ವಿಶೇಷ ರೈಲಿಗೆ ಬಾರ್ಕೂರಿನಲ್ಲಿ ನಿಲುಗಡೆ
ದೀಪಾವಳಿ ವಿಶೇಷ ರೈಲಿಗೆ ಬಾರ್ಕೂರಿನಲ್ಲಿ ನಿಲುಗಡೆ
Date:




By
ForthFocus™