ಉಡುಪಿ, ಅ.9: ಉಡುಪಿ ಶಿರಿಬೀಡು ವಾರ್ಡಿನ ಪ್ರಗತಿನಗರ ಸರ್ಕಲ್ ನಲ್ಲಿ ನೂತನವಾಗಿ ಅಳವಡಿಸಿದ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ನೆರವೇರಿಸಿದರು.

ಶಿರಿಬೀಡು ವಾರ್ಡಿನ ನಗರಸಭಾ ಸದಸ್ಯರಾದ ಟಿ.ಜಿ. ಹೆಗ್ಡೆ, ಪ್ರಗತಿನಗರ ನಾಗರಿಕ ಸಮಿತಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.




By
ForthFocus™