ಬ್ರಹ್ಮಾವರ, ಸೆ.17: ಉತ್ತಮ ಗುಣಮಟ್ಟದ ಪೀಠೋಪಕರಣಗಳಿಗೆ ಮನೆಮಾತಾಗಿರುವ ಬಾರಕೂರಿನ ಅನುಗ್ರಹ ಫರ್ನಿಚರ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆ ಲಭ್ಯವಿದೆ. ಕಾಂಬೋ ಆಫರ್, ಲಕ್ಕಿ ಕೂಪನ್, ಅತೀ ಕಡಿಮೆ ಬೆಲೆ, ಉಚಿತ ಉಡುಗೊರೆ ಕೂಡ ಲಭ್ಯ.

Date: