ಉಡುಪಿ, ಸೆ.10: ನವರಾತ್ರಿ ಹಾಗೂ ವಿಜಯ ದಶಮಿ ಹಬ್ಬದ ಸಂದರ್ಭದಲ್ಲಿ ಊರಿಗೆ ಬರಲಿಚ್ಚಿಸುವ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಬಂಧುಗಳಿಗೆ ವಿಶೇಷ ರೈಲನ್ನು ಘೋಷಿಸಲಾಗಿದ್ದು ದಿನಾಂಕ 30.09.2025 ರಂದು ಈ ರೈಲು ಬೆಂಗಳೂರಿನಿಂದ ಹೊರಟು ಪಡೀಲ್ ಬೈಪಾಸ್ ಮೂಲಕ ಉಡುಪಿ ಹಾಗೂ ಉತ್ತರ ಕನ್ನಡ ತಲುಪಿ ಅಲ್ಲಿಂದ ಮಡಗಾಂವ್ ತೆರಳಲಿದೆ. ಪ್ರಯಾಣಿಕರು ಈ ರೈಲಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.





By
ForthFocus™