ಕಲ್ಯಾ, ಆ.15: ಚೈತನ್ಯ ಮಿತ್ರ ಮಂಡಳಿ ಹಾಗೂ ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಹಾಳೆಕಟ್ಟೆ ಕಲ್ಯಾ ಇವರ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್.ಎಸ್., ಸಂಚಾಲಕ ಯತೀಶ್ ಕೋಟ್ಯಾನ್, ಕಾರ್ಯದರ್ಶಿ, ಧೀರಜ್ ಶೆಟ್ಟಿ, ಮಹಿಳಾ ಮಂಡಳಿಯ ಅಧ್ಯಕ್ಷೆ, ಪ್ರತಿಮಾ ಸಿ. ಅಮೀನ್, ಕಾರ್ಯದರ್ಶಿ ಪೂಜಾ, ಸದಸ್ಯರಾದ ರವಿರಾಜ್ ನಾಯ್ಕ್, ಸುದರ್ಶನ್ ಪೂಜಾರಿ, ಯತೀಶ್ ಅಮೀನ್, ಕವಿತಾ, ರಮೇಶ್ ಮತ್ತು ವಿನೋದ್ ದೇವಾಡಿಗ ಉಪಸ್ಥಿತರಿದ್ದರು.
ಚೈತನ್ಯ ಮಿತ್ರ ಮಂಡಳಿ: ಸ್ವಾತಂತ್ರ್ಯ ದಿನಾಚರಣೆ
ಚೈತನ್ಯ ಮಿತ್ರ ಮಂಡಳಿ: ಸ್ವಾತಂತ್ರ್ಯ ದಿನಾಚರಣೆ
Date:




By
ForthFocus™