Home ಸುದ್ಧಿಗಳು ಪ್ರಾದೇಶಿಕ ಪರಶುರಾಮ ರೂಪಿ ಅನಂತೇಶ್ವರನಿಗೆ ವಿಶೇಷ ಪೂಜೆ

ಪರಶುರಾಮ ರೂಪಿ ಅನಂತೇಶ್ವರನಿಗೆ ವಿಶೇಷ ಪೂಜೆ

256
0

ಉಡುಪಿ, ಮೇ 10: ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯ ಪರ್ವಕಾಲದಲ್ಲಿ
ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿಪ್ರದ ತಾಣಗಳಲ್ಲಿ ಮೊದಲಿನ ಲಿಂಗರೂಪಿ ಪರಶುರಾಮ ದೇವರ ವಿಶೇಷ ಸನ್ನಿಧಾನವೆಂದು ಪುರಾಣ ಪ್ರಸಿದ್ಧವಾದ ರಜತಪೀಠಪುರದ ಹಿರಿದೈವ ಮಹತೋಭಾರ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಪ್ರಸ್ತುತ ಪರ್ಯಾಯ ಶ್ರೀಪಾದರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.