Home ಸುದ್ಧಿಗಳು ಪ್ರಾದೇಶಿಕ ಉಡುಪಿ ನಿತ್ಯಾನಂದ ಮಂದಿರ ಮಠಕ್ಕೆ ಮುಂಬೈ ಸಂಸದ ಭೇಟಿ

ಉಡುಪಿ ನಿತ್ಯಾನಂದ ಮಂದಿರ ಮಠಕ್ಕೆ ಮುಂಬೈ ಸಂಸದ ಭೇಟಿ

345
0

ಉಡುಪಿ, ಅ.30: ಮುಂಬೈ ಉತ್ತರದ ಸಂಸದರಾದ ಗೋಪಾಲ್ ಸಿ. ಶೆಟ್ಟಿ ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠಕ್ಕೆ ಭೇಟಿ ನೀಡಿ ಗುರುದೇವರ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಗುರುದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಂದಿರ ಮಠದ ಕಾರ್ಯಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ, ಆಡಳಿತ ಮಂಡಳಿಯ ತೋನ್ಸೆ ನವೀನ್ ಶೆಟ್ಟಿ, ಡಾ. ರಾಜೇಶ್ ರೈ, ಪ್ರಕಾಶ್ ಶೆಟ್ಟಿ, ವ್ಯವಸ್ಥಾಪಕ ರವೀಂದ್ರ ಪುತ್ರನ್ ಛಾತ್ರಬೆಟ್ಟು, ಅರ್ಚಕರಾದ ವಾಮನ ಆಚಾರ್ಯ, ಅಮಿತ್ ಶುಕ್ಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.