Home ಸುದ್ಧಿಗಳು ಪ್ರಾದೇಶಿಕ ‘ಸಹಯೋಗ್’ ಉಚಿತ ಆರೋಗ್ಯ ತಪಾಸಣೆ

‘ಸಹಯೋಗ್’ ಉಚಿತ ಆರೋಗ್ಯ ತಪಾಸಣೆ

529
0

ಉಡುಪಿ, ಮಾ.1: ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಯೋಗ ಹಾಗೂ ನ್ಯಾಚುರೋಪತಿ ಕಾಲೇಜಿನ ರೋಟರಾಕ್ಟ್ ವಿಭಾಗದ ವತಿಯಿಂದ ಯುವಸ್ಪೂರ್ತಿಯ ಸಹಯೋಗದೊಂದಿಗೆ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ‘ಸಹಯೋಗ್’- ಉಚಿತ ಆರೋಗ್ಯ ತಪಾಸಣೆ ನಡೆಯಿತು. ರೋಟರಾಕ್ಟ್ ವತಿಯಿಂದ ಅನಾಥಾಲಯದ ಮಕ್ಕಳಿಗೆ ಆಟೋಪಕರಣಗಳು, ಪುಸ್ತಕ, ಶಾಲಾ ಬ್ಯಾಗ್, ಸೈಕಲ್ ಹಾಗೂ ಇನ್ನಿತರ ಅಗತ್ಯವಿರುವ ವಸ್ತುಗಳನ್ನು ನೀಡಲಾಯಿತು.

ರೋಟರಿ ಕ್ಲಬ್ ಮಣಿಪಾಲದ ರೇಣು ಜಯರಾಮ, ಮುನಿಯಾಲ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಬಿ., ಯುವಸ್ಪೂರ್ತಿಯ ಸಂಸ್ಥಾಪಕರಾದ ಪ್ರಜ್ವಲ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.