ಮೆಲ್ಬೋರ್ನ್, ಏ.19: ಆಸ್ಟ್ರೇಲಿಯಾದ ಮೆಲ್ಬೋರ್ನ್ ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಶ್ರೀ ರಾಮನವಮಿ ಮಹೋತ್ಸವದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಚಿವೆ ಡಾ. ಮಿಖಾಲೇ ಆನಂದರಾಜನ್ ಭಾಗವಹಿಸಿ ಶ್ರೀ ಮಠದಿಂದ ಯುವಜನತೆಗೆ, ಮಕ್ಕಳಿಗೆ ದೊರೆಯುವ ಭಾರತೀಯ ಸಂಸ್ಕಾರದ ಶಿಕ್ಷಣದ ಬಗ್ಗೆ ತಿಳಿದುಕೊಂಡರು ಮತ್ತು ಸರಕಾರದಿಂದ ಸಹಕಾರದ ಭರವಸೆ ನೀಡಿದರು. ಶ್ರೀಮಠದ ವತಿಯಿಂದ ಸಚಿವೆಯನ್ನು ಗೌರವಿಸಲಾಯಿತು.
ಆಸ್ಟ್ರೇಲಿಯಾ ರಾಮನವಮಿ ಮಹೋತ್ಸವದಲ್ಲಿ ಸಚಿವೆ ಭಾಗಿ
ಆಸ್ಟ್ರೇಲಿಯಾ ರಾಮನವಮಿ ಮಹೋತ್ಸವದಲ್ಲಿ ಸಚಿವೆ ಭಾಗಿ
Date: