ಉಡುಪಿ ಜಿಲ್ಲೆಯ ನಾಟಕ ಕಲಾವಿದರ ಒಕ್ಕೂಟ ಇದರ ಅಧ್ಯಕ್ಷರಾಗಿರುವ ಸಮಾಜ ಸೇವಕ ಲೀಲಾಧರ ಶೆಟ್ಟಿ ಜಿಲ್ಲೆಯ ಹತ್ತು ನಾಟಕ ತಂಡದ ಸುಮಾರು 48 ಕಲಾವಿದರಿಗೆ ಕಿಟ್ ವಿತರಿಸಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ಸತತ ಎರಡು ವರ್ಷ ಆದಾಯವಿಲ್ಲದ ಕಲಾವಿದರಿಗೆ ಒಕ್ಕೂಟದ ಅಧ್ಯಕ್ಷರು ಬೆಂಬಲವಾಗಿ ನಿಂತಿದ್ದಾರೆ. ಲೀಲಾಧರ ಶೆಟ್ಟಿಯವರಿಗೆ ಹತ್ತು ನಾಟಕ ತಂಡದ ಕಲಾವಿದರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಲಾವಿದರಿಗೆ ಲೀಲಾಧರ ಶೆಟ್ಟಿ ಅವರಿಂದ ಕಿಟ್ ವಿತರಣೆ

ಕಲಾವಿದರಿಗೆ ಲೀಲಾಧರ ಶೆಟ್ಟಿ ಅವರಿಂದ ಕಿಟ್ ವಿತರಣೆ
Date: