Home ಸುದ್ಧಿಗಳು ಪ್ರಾದೇಶಿಕ ತೆಂಕನಿಡಿಯೂರು ಕಾಲೇಜು: ಪದವಿ ಪ್ರವೇಶಾತಿ

ತೆಂಕನಿಡಿಯೂರು ಕಾಲೇಜು: ಪದವಿ ಪ್ರವೇಶಾತಿ

539
0

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಗೂಗಲ್ ಫಾರ್ಮ್ ನ್ನು ಸಿದ್ದಪಡಿಸಿದ್ದು ಅರ್ಜಿಯನ್ನು ಕಾಲೇಜಿನಲ್ಲಿ ಪಡೆಯದೆ ಇರುವ ವಿದ್ಯಾರ್ಥಿಗಳು ಸದರಿ ಗೂಗಲ್ ಫಾರ್ಮ್ ನಲ್ಲಿ ಈ ಕೆಳಗಿನ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ.

https://docs.google.com/forms/d/e/1FAIpQLSccnroblr4cd_AP7_YyE75mgnW0O3w7xBA1rjBIg0XHd5AE5A/viewform?vc=0&c=0&w=1&flr=0&gxid=8203366

ಪ್ರವೇಶಾತಿ ಪ್ರಕ್ರಿಯೆಗಳ ನಿಯಮಾವಳಿಗಳಂತೆ ಪ್ರವೇಶಾತಿಯನ್ನು ಪಡೆಯಬಹುದಾಗಿದೆ ಎಂದು ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.