ಪ್ಯಾರಿಸ್: ಭಾನುವಾರ ಪ್ರಾರಿಸ್ ನ ಕೋರ್ಟ್ ಫಿಲಿಪ್-ಚಾಟ್ರಿಯರ್ನಲ್ಲಿ ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನನ್ ನಲ್ಲಿ ರಾಫೆಲ್ ನಡಾಲ್ ಅವರು ನಾರ್ವೇ ದೇಶದ ಕ್ಯಾಸ್ಪರ್ ರುಡ್ ಅವರನ್ನು 6-3, 6-3, 6-0 ಸೆಟ್ ಗಳಿಂದ ಸೋಲಿಸಿ ದಾಖಲೆಯ 22ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದರು. ಈ ಗೆಲುವಿನೊಂದಿಗೆ ನಡಾಲ್ 14ನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಫ್ರೆಂಚ್ ಓಪನ್: ರಾಫೆಲ್ ನಡಾಲ್ ಗೆ ಭರ್ಜರಿ ಗೆಲುವು

ಫ್ರೆಂಚ್ ಓಪನ್: ರಾಫೆಲ್ ನಡಾಲ್ ಗೆ ಭರ್ಜರಿ ಗೆಲುವು
Date: