ಕೃಷಿ ಕಾಯ್ದೆ ವಾಪಾಸ್ ಪಡೆದ ಕೇಂದ್ರ ಸರಕಾರ

ನವದೆಹಲಿ: ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಈ ಮಹತ್ವದ ಘೋಷಣೆಯನ್ನು ಮಾಡಿದರು....

ಇಂದಿನ ಕೊರೊನಾ ಪ್ರಕರಣ

ನವದೆಹಲಿ: 24 ಗಂಟೆಗಳಲ್ಲಿ ದೇಶಾದ್ಯಂತ 18,132 ಹೊಸ ಪಾಸಿಟಿವ್ ಪ್ರಕರಣಗಳು (ಕೇರಳ- 10,691) ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ. ಇದೇ ವೇಳೆ 21,563 ಮಂದಿ...

ಪಾರ್ಕ್ ಮಾಡಿದ ವಾಹನಗಳು ಬೆಂಕಿಗಾಹುತಿ

ಮುಂಬಯಿ: ವಸತಿ ಸಮುಚ್ಚಯದ ಬಳಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾದ ಘಟನೆ ಇಂದು ಮುಂಜಾನೆ ಇಲ್ಲಿಯ ಕುರ್ಲಾ ನೆಹರೂ ನಗರದಲ್ಲಿ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ...

ವೈಷ್ಣೋ ದೇವಿ ಮಂದಿರದಲ್ಲಿ ಕಾಲ್ತುಳಿತ- 12 ಸಾವು, ಹಲವರಿಗೆ ಗಾಯ

ಶ್ರೀನಗರ: ಹೊಸ ವರ್ಷದ ಆರಂಭದಲ್ಲೇ ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ವೈಷ್ಣೋ ದೇವಿ ಮಂದಿರಲ್ಲಿ ದುರಂತ ಘಟನೆಯೊಂದು ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ಮಂದಿರದಲ್ಲಿ ಕಾಲ್ತುಳಿತದ ಕಾರಣ 12...

107 ವಯಸ್ಸಿನ ಕಾರ್ಯಕರ್ತ ಭುಲಾಯಿ ಭಾಯ್-ರಕ್ಷಣಾ ಸಚಿವ ಭೇಟಿ

ಲಕ್ನೋ: ದೇಶದ ಹಿರಿಯ ಬಿಜೆಪಿ ಕಾರ್ಯಕರ್ತ ಭುಲಾಯಿ ಭಾಯ್ ರನ್ನು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ಪ್ರದೇಶ ಭವನದಲ್ಲಿ ಭೇಟಿಯಾದರು. 107 ವಯಸ್ಸಿನಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಭುಲಾಯಿ ಭಾಯ್ ಅವರಿಗೆ...

ಉಗ್ರ ಇಮ್ತಿಯಾಜ್ ನನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ: ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರನನ್ನು ನಿನ್ನೆ ರಾತ್ರಿ ಭದ್ರತಾ ಪಡೆಗಳು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ. ಜಮ್ಮು ಕಾಶ್ಮೀರದ ಬಂಡೀಪೊರಾ ಜಿಲ್ಲೆಯ ಗುಂದ್ ಜಹಾಂಗೀರ್ ಹಾಜಿನ್ ನಲ್ಲಿ...

ಮತ್ತೊಮ್ಮೆ ಏರಿಕೆಯಾದ ಇಂಧನ ಬೆಲೆ

ನವದೆಹಲಿ: ಅಂತರಾಷ್ಟ್ರ‍ೀಯ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ (106.19 ಲೀ) ಮತ್ತು ಡೀಸೆಲ್ (94.92 ಲೀ) ಬೆಲೆ ಲೀಟರಿಗೆ ತಲಾ 35...

ಪಾಕ್ ನೆಲದಲ್ಲಿ ಭಾರತದ ಕ್ಷಿಪಣಿ

ನವದೆಹಲಿ: ಪಾಕಿಸ್ತಾನದ ಮಿಯಾನ್ ಚನ್ನು ಪ್ರದೇಶದಲ್ಲಿ ಮಾರ್ಚ್ 9 ರಂದು ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಪತ್ರಿಕಾಗೋಷ್ಠಿಯ ಮೂಲಕ ಹೇಳಿಕೆ ನೀಡಿದೆ. ತಾಂತ್ರಿಕ ದೋಷದಿಂದ ಕ್ಷಿಪಣಿ ದಾಳಿ ನಡೆದಿದೆ....

ಗೋವಾದಲ್ಲಿ ಕೊರೊನಾ ಕಾಟ: ಜ. 26 ರವರೆಗೆ ತರಗತಿಗಳಿಲ್ಲ; ನೈಟ್ ಕರ್ಫ್ಯೂ ಜಾರಿ

ಪಣಜಿ: ಹೊಸ ವರ್ಷಾಚರಣೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಗೋವಾಗೆ ಭೇಟಿ ನೀಡಿದರು. ಇದೀಗ ಸೋಂಕು ಹರಡುವಿಕೆ ವೇಗ ಪಡೆದುಕೊಂಡಿದ್ದು, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಪ್ರಮುಖ...

ಭಾರತ-ಜಪಾನ್ ಸಂಬಂಧವು ಬುದ್ಧ, ಜ್ಞಾನ ಮತ್ತು ಧ್ಯಾನದ ಸಂಬಂಧವಾಗಿದೆ: ಪ್ರಧಾನಿ ನರೇಂದ್ರ ಮೋದಿ

ಟೋಕಿಯೊ: ಜಪಾನ್‌ನೊಂದಿಗಿನ ಭಾರತದ ಸಂಬಂಧವು ವಿಶ್ವಕ್ಕೆ ಶಕ್ತಿ ತುಂಬಿದೆ. ಜಗತ್ತಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಈ ಸಂಬಂಧವು ಸಂಕಲ್ಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಟೋಕಿಯೊದಲ್ಲಿ ಭಾರತೀಯ ಸಮುದಾಯದೊಂದಿಗಿನ ಸಂವಾದದಲ್ಲಿ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!