Wednesday, January 22, 2025
Wednesday, January 22, 2025

ಅಂತರಾಷ್ಟ್ರೀಯ

ಖಾಸಗಿ ವಿಮಾನ ಪತನ; 9 ಬಲಿ

ಸ್ಯಾಂಟೊ ಡೊಮಿಂಗೊ: ಖಾಸಗಿ ವಿಮಾನ ಪತನಗೊಂಡು 9 ಮಂದಿ ಬಲಿಯಾದ ಘಟನೆ ಗುರುವಾರ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊನಲ್ಲಿ ಸಂಭವಿಸಿದೆ. ಹೆಲಿಡೋಸಾ ಏವಿಯೇಷನ್ ಸಂಸ್ಥೆಯ ವಿಮಾನ, ಲಾ ಇಸಬೆಲ್ಲಾ ವಿಮಾನ ನಿಲ್ದಾಣದಿಂದ...

21 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆ

ನವದೆಹಲಿ: ಒಮಿಕ್ರಾನ್ ಸದ್ದು ದಿನದಿಂದ ದಿನಕ್ಕೆ ವಿದೇಶಗಳಲ್ಲಿ ಹೆಚ್ಚುತ್ತಿದೆ. ಕೋವಿಡ್ 19 ಇದರ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆಯಾದ ರಾಷ್ಟ್ರಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಒಟ್ಟು 21 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ಯಾವ ದೇಶದಲ್ಲಿ...

ರಷ್ಯಾದಲ್ಲಿ ಕೋವಿಡ್ ಅಬ್ಬರ

ಮಾಸ್ಕೋ: ರಷ್ಯಾದಲ್ಲಿ ಮತ್ತೊಮ್ಮೆ ಕೊರೊನಾ ಅಬ್ಬರ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ 32,648 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 1229 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 33,442 ಮಂದಿ ಗುಣಮುಖರಾಗಿದ್ದಾರೆ.

ಕೊಲರಾಡೋ ಹೈಸ್ಕೂಲ್ ಬಳಿ ಗುಂಡಿನ ದಾಳಿ

ವಾಷಿಂಗ್ಟನ್: ಕೊಲೊರಾಡೋದ ಅರೋರಾದಲ್ಲಿನ ಪ್ರೌಢಶಾಲೆಯ ಸಮೀಪವಿರುವ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ. ಶಂಕಿತ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಎಂದು ನಗರದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 14-17 ವರ್ಷದೊಳಗಿನ 5 ಮಂದಿಯನ್ನು...

ಇಂಡೋನೇಷ್ಯಾದಲ್ಲಿ ಭೂಕಂಪ

ಜಕಾರ್ತ: ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ ಇಂದು ಮಧ್ಯಾಹ್ನ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ದಾಖಲಾಗಿದೆ.

ಜನಪ್ರಿಯ ಸುದ್ದಿ

error: Content is protected !!