Home ಅಂಕಣ ಇವತ್ತಿನ ಹುಣ್ಣಿಮೆ ಸೂಪರ್ಮೂನ್

ಇವತ್ತಿನ ಹುಣ್ಣಿಮೆ ಸೂಪರ್ಮೂನ್

272
0

ವತ್ತು ಚಂದ್ರ ನಮ್ಮ ಭೂಮಿಯಿಂದ ಸುಮಾರು 3 ಲಕ್ಷದ 57ಸಾವಿರದ 540 ಕಿಮೀ ದೂರದಲ್ಲಿ ಇರುತ್ತಿದೆ. ಭೂಮಿ ಚಂದ್ರ ಸರಾಸರಿ ದೂರ 3 ಲಕ್ಷದ 84 ಸಾವಿರದ 400 ಕಿಮೀ. ಇಂದು ಸುಮಾರು 27 ಸಾವಿರ ಕಿಮೀ ನಮಗೆ ಚಂದ್ರ ಸಮೀಪ. ಇಂದು ನಮ್ಮ ಹೆಮ್ಮೆಯ ಇಸ್ರೋದ ಚಂದ್ರಯಾನ 3 ರ ಲ್ಯಾಂಡರ್ ವಿಕ್ರಮ್ ಹಾಗೂ ಮಗು ಪ್ರಜ್ಞಾನ್ ಗಳನ್ನು ಹೊತ್ತ ರೋವರ್ ಚಂದ್ರನೆಡೆಗಿನ ಯಾನ ರಾತ್ರಿ 1 ಗಂಟೆಯ ಸಮೀಪ ನಡೆಯಲಿದೆ. ವೇಗವೇರಿಸಿ ಚಂದ್ರನೆಡೆಗೆ ದೂಡಿ ಚಂದ್ರನ ಗುರುತ್ವಕ್ಕೆ ಸೇರಿಸುವ ಕೆಲಸ ಪ್ರಾರಂಭ. ನಮ್ಮ ಮುದ್ದಿನ ಚಂದಕಿಮಾಮನಿಗೊಂದು ಮುತ್ತು.

-ಡಾ. ಎ.ಪಿ. ಭಟ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.