ಕರಾವಳಿ ಸುದ್ದಿ

ಆಸ್ಟ್ರೇಲಿಯಾ ರಾಮನವಮಿ ಮಹೋತ್ಸವದಲ್ಲಿ ಸಚಿವೆ ಭಾಗಿ

0
ಮೆಲ್ಬೋರ್ನ್, ಏ.19: ಆಸ್ಟ್ರೇಲಿಯಾದ ಮೆಲ್ಬೋರ್ನ್ ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಶ್ರೀ ರಾಮನವಮಿ ಮಹೋತ್ಸವದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಚಿವೆ ಡಾ. ಮಿಖಾಲೇ ಆನಂದರಾಜನ್ ಭಾಗವಹಿಸಿ ಶ್ರೀ ಮಠದಿಂದ ಯುವಜನತೆಗೆ, ಮಕ್ಕಳಿಗೆ ದೊರೆಯುವ ಭಾರತೀಯ...

ರಾಜ್ಯ

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ಹಂತಕ ಫಯಾಜ್ ಬಂಧನ

0
ಹುಬ್ಬಳ್ಳಿ, ಏ.19: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್‌ನ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ಫಯಾಜ್ ನನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 23 ವರ್ಷ ವಯಸ್ಸಿನ ನೇಹಾ...

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ

0
ಬೆಂಗಳೂರು, ಏ.17: ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲೇ ಸಿಹಿ ಸುದ್ಧಿಯೊಂದು ಸಿಕ್ಕಿದೆ. ಈ ಬಾರಿ ಮುಂಗಾರು ಕಳೆಗಟ್ಟುವ ನಿರೀಕ್ಷೆಯಿದ್ದು ತನ್ಮೂಲಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ...

ರಾಷ್ಟೀಯ

ರಾಮಲಲ್ಲಾ ಮೂರ್ತಿಯಲ್ಲಿ ಮೂಡಿದ ಸೂರ್ಯತಿಲಕ; ಭಾವನಾತ್ಮಕ ಕ್ಷಣವೆಂದ ಪ್ರಧಾನಿ ಮೋದಿ

0
ನಲ್ಬರಿ, (ಅಸ್ಸಾಂ), ಏ.17: ಬುಧವಾರ ರಾಮನವಮಿಯ ಪ್ರಯುಕ್ತ ಅಯೋಧ್ಯಾ ರಾಮಮಂದಿರಲ್ಲಿ ಬಾಲರಾಮನಿಗೆ ಸೂರ್ಯ ತಿಲಕ ಇಡಲಾಗಿತ್ತು. ಸೂರ್ಯವಂಶಸ್ಥನಾದ ಶ್ರೀರಾಮನಿಗೆ ಸೂರ್ಯತಿಲಕ ಇಡುವ ಕಾರ್ಯಕ್ರಮಕ್ಕೆ ಬಹಳ ವಿಶೇಷ ಅರ್ಥವಿದೆ. ಸೂರ್ಯ ತಿಲಕದ ದೃಶ್ಯಾವಳಿಗಳನ್ನು ಪ್ರಧಾನಿ...

ಕೇರಳ ಸ್ಟೋರಿ ಪ್ರಸಾರವನ್ನು ಮುಂದೂಡುವಂತೆ ಸಲ್ಲಿಸಲಾದ ಅರ್ಜಿ ವಜಾ

0
ನವದೆಹಲಿ, ಏ.16: ದೂರದರ್ಶನದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಸಾರವನ್ನು ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಿ...

ಅಂಕಣ

ಮನಸ್ಸನ್ನು ಅರಿತರೆ ಜಗತ್ತನ್ನೇ ಅರಿತ ಹಾಗೆ

0
ದೇಹಕ್ಕೆ ಕೊಡುವಷ್ಟು ಪ್ರಾಮುಖ್ಯತೆ ನಾವು ಮನಸ್ಸಿಗೆ ನೀಡುವುದಿಲ್ಲ. ನಿಜವಾದ ಸ್ವಾಸ್ಥ್ಯ ಬೇಕಾದದ್ದು ನಮ್ಮ ಮನಸ್ಸಿಗೆ. ಮನಸ್ಸು ಖುಷಿಯಾಗಿದ್ದರೆ ದೇಹವು ತನ್ನಷ್ಟಕ್ಕೆ ಆರೋಗ್ಯದಿಂದ ಇರುತ್ತದೆ. ಆದ್ದರಿಂದ ಮನಸ್ಸನ್ನು ಶುದ್ಧೀಕರಿಸುವುದು ಅಗತ್ಯ. ಮನಸ್ಸಿನಲ್ಲಿ ತುಂಬಿರುವಂತಹ ಕಲ್ಮಶಗಳನ್ನು...

ಯುಗಾದಿ: ಪ್ರಕೃತಿ-ಮಾನವ ಜಂಟಿಯಾಗಿ ಆಚರಿಸುವ ಏಕೈಕ ಹಬ್ಬ

0
ವಸಂತ ಋತು ಚೈತ್ರ ಮಾಸದ ಮೊದಲನೆಯ ದಿನವನ್ನು ಪ್ರಕೃತಿಯೇ ಸರ್ವಾಲಂಕಾರದೊಂದಿಗೆ ವಿಶೇಷವಾಗಿ ಸ್ವಾಗತಿಸುವುದನ್ನು ಅನೇಕ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಜನರು ತಮ್ಮ ಮನೆಯ ಪ್ರವೇಶ ದ್ವಾರದ ಬಳಿ ವರ್ಣಮಯ ಆಧ್ಯಾತ್ಮಿಕ ಶೈಲಿಯ ರಂಗೋಲಿಯೊಂದಿಗೆ,...

ಉದ್ಯೋಗಾವಕಾಶ

ಜೂನಿಯರ್ ಇಂಜಿನಿಯರ್ ಹುದ್ದೆ: ಅರ್ಜಿ ಆಹ್ವಾನ

0
ಉಡುಪಿ, ಏ.12: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಭಾರತ ಸರ್ಕಾರದ ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಮಾನ್ಯತೆ ಪಡೆದ ಮಂಡಳಿಯಿಂದ ಸಿವಿಲ್, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಲ್...

ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0
ಉಡುಪಿ, ಮಾ.18: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರದ ನೇಮಕಾತಿ ಪ್ರಾಧಿಕಾರವು ದೆಹಲಿ ಪೋಲೀಸ್ ಮತ್ತು ಸಶಸ್ತ್ರ ಪಡೆಗಳಲ್ಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ http://www.ssckkr.kar.nic.in ಮತ್ತು https://ssc.gov.in ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ...

ಓದುಗರ ಮನದಾಳ

ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ?

0
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತ ಹೋಗಬೇಕಾದರೆ, ನವಂಬರ್ ಎರಡನೆ ವಾರದಿಂದ ಸಾಕಷ್ಟು ಬಸ್ಸುಗಳ ಶಾಲಾ ವಿದ್ಯಾರ್ಥಿಗಳನ್ನು ತುಂಬಿಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳನೆಲ್ಲ ಸಂದರ್ಶಿಸುತ್ತಿರುವುದು ನಮಗೂ ನಿಮಗೂ ಗೊತ್ತಿರುವ ವಿಚಾರ‌. ನೀವೊಮ್ಮೆ ಗಮನಿಸಿ ನೋಡಿ ಅಥವಾ ಅವರ...

ಅಪಘಾತ ವಲಯವಾಗುತ್ತಿರುವ ಯಡ್ತರೆ, ನಾಕಟ್ಟೆ ರಾಷ್ಟ್ರೀಯ ಹೆದ್ದಾರಿ!

0
ಬೈಂದೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಪಘಾತಗಳು ಇತ್ತೀಚೆಗೆ ಹೆಚ್ಚುತ್ತಿವೆ. ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ, ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬೀಡಾಡಿ ದನಗಳ ಹಾವಳಿ. ಅವೈಜ್ಞಾನಿಕ ಕಾಮಗಾರಿಗೆ ಪ್ರಮುಖ ಉದಾಹರಣೆಯೆ ಬೈಂದೂರಿನ...
1,240SubscribersSubscribe
1,170SubscribersSubscribe

ಇತ್ತೀಚಿನ ಪೋಸ್ಟ್

ಅತ್ಯಂತ ಜನಪ್ರಿಯ

ಫಿಟ್ನೆಸ್

error: Content is protected !!