ಕರ್ನಾಟಕ ಸರಕಾರದ ಸಚಿವರಾದವರ ಖಾತೆಗಳ ಬೇಡಿಕೆ ಬೆಟ್ಟದಷ್ಟು ದೊಡ್ಡದಿದೆ, ಆದರೆ ಕೆಲವರ ಶೈಕ್ಷಣಿಕ ಅರ್ಹತೆ ಹೆಬ್ಬೆಟ್ಟಿಕ್ಕಿಂತಲೂ ಕೆಳಗಿದೆ. ಇನ್ನೂ ಮುಂದೆ ಆದರೂ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಬೇಕಾದ ಅಗತ್ಯತೆ ಇದೆ. ಹಾಗಂತ ಪದವಿ ಆದವರೆಲ್ಲರೂ...
ಬಿಜೆಪಿ ಸರಕಾರದಲ್ಲಿ ಬಹು ಅವಕಾಶ ವಂಚಿತರೆಂದರೆ ಉಡುಪಿ ಜಿಲ್ಲಾ ಪಂಚಕ್ಷೇತ್ರಗಳ ಶಾಸಕರುಗಳು. ನೂತನ ಮುಖ್ಯಮಂತ್ರಿಗಳ ಅಧಿಕಾರ ಪದಗ್ರಹಣವಾಗಿದೆ. ಇನ್ನು ಉಳಿದಿರುವುದು ಮಂತ್ರಿಮಂಡಲದ ರಚನೆ ಮಾತ್ರ. ಇದಕ್ಕಾಗಿ ಸಾಕಷ್ಟು ಲಾಬಿ ಒತ್ತಡ ನಡೆಯಲು ಪ್ರಾರಂಭವಾಗಿದೆ....
ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಯವರ ಮುಂದಿರುವ ಸವಾಲುಗಳೇನು? ಈ ಸವಾಲುಗಳನ್ನು ಎದುರಿಸುವಲ್ಲಿ ಬೊಮ್ಮಾಯಿಯವರು ಯಶಸ್ವಿಯಾಗಬಹುದೇ? ಮುಂತಾದ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೊಮ್ಮಾಯಿಯವರ ರಾಜಕೀಯ...
ಇಡೀ ಕರ್ನಾಟಕದ ಆರುವರೆ ಕೋಟಿ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ ಯಡಿಯೂರಪ್ಪನವರು ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಬಿಜೆಪಿ ಹೈಕಮಾಂಡಿಗೂ ರಾಜ್ಯದಲ್ಲಿ ತನ್ನ ವಿರೋಧಿಸುವ ಸ್ವಪಕ್ಷೀಯ ನಾಯಕರುಗಳಿಗೂ ಅತ್ಯಂತ ಮೃದುವಾದ ಮಾರ್ಮಿಕವಾದ...
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೊ? ರಾಜೀನಾಮೆ ನೀಡುತ್ತಾರೊ ಎಂಬ ಊಹಾಪೋಹಗಳಿಗೆ ಒಂದು ತಾರ್ಕಿಕವಾದ ಅಂತಿಮ ನಿರ್ಧಾರ ಹೊರಬಿದ್ದಂತಿದೆ. ಅದೇನೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದೇ 26ನೇ ತಾರೀಖಿನಂದು ರಾಜೀನಾಮೆ ನೀಡಲಿದ್ದಾರೆ ಅನ್ನುವ ಸುದ್ದಿ ಬಲ್ಲ...