ತಾಲೂಕು ಕೇಂದ್ರವಾದ ಕಾರ್ಕಳದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಗ್ರಾಮವೇ ಪಳ್ಳಿ. ದಂತಕಥೆಯ ಪ್ರಕಾರ ಒಬ್ಬ ರಾಜನು ತನ್ನ ಎರಡು ಹೆಣ್ಣು ಮಕ್ಕಳಿಗೆ (ಅಕ್ಕ - ತಂಗಿ) ತುಳುನಾಡಿನ ಒಂದು ಊರನ್ನು ಎರಡು...
ತಾಲೂಕು ಕೇಂದ್ರ ಕಾರ್ಕಳದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ನಂದಳಿಕೆ ಗ್ರಾಮವು ಹಲವಾರು ಐತಿಹ್ಯಗಳಿಗೆ ಪ್ರಸಿದ್ಧವಾಗಿದೆ. ನಂದ ಎಂಬ ಅರಸನು ಇಲ್ಲಿ ಆಳ್ವಿಕೆ ಮಾಡಿದ್ದರಿಂದ ಮುಂದೆ ಈ ಪ್ರದೇಶವು ನಂದಳಿಕೆ ಆಯಿತು ಎಂಬುದು...
ಕುರ್ಕಾಲು ಗ್ರಾಮಕ್ಕೆ ಸೇರುವ ಕುಂಜಾರು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಮಧ್ವಚಾರ್ಯರು ಜನಿಸಿದ ಪಾಜಕ ಕ್ಷೇತ್ರವು ಕುಂಜಾರುಗಿರಿಯಿಂದ 2 ಕಿ.ಮೀ ಪೂರ್ವಕ್ಕೆ ಇದ್ದು, ಬಾಲ್ಯದಲ್ಲಿ ಕುಂಜಾರುಗಿರಿಯು ಮಧ್ವರ ಸಾಹಸಮಯ...
ಮಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಹಾಗೂ ತನ್ನದೇ ಆದ ಐತಿಹ್ಯವನ್ನು ಹೊಂದಿರುವ ಪಟ್ಟಣವೇ ಪುತ್ತೂರು.
ದಂತಕಥೆ: ದಂತಕಥೆಯ ಪ್ರಕಾರ ಪ್ರಸ್ತುತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪಶ್ಚಿಮ ಭಾಗದಲ್ಲಿರುವಂತಹ ಕೆರೆಯನ್ನು ಹಿಂದೊಮ್ಮೆ ಎಷ್ಟೇ...
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪ್ರದೇಶವು ಪ್ರಾಗೈತಿಹಾಸಿಕ ಕಾಲದಿಂದ ಐತಿಹಾಸಿಕ ಕಾಲಘಟ್ಟದವರೆಗಿನ ಪ್ರಾಚ್ಯವಶೇಷಗಳನ್ನು ಹೊಂದಿದ್ದು, ತನ್ನದೇ ಆದ ಸ್ಥಳ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ನಗರ ಕೋಟೆಯು ಕೆಳದಿ ಅರಸರ...