ಕೋವಿಡ್ ನಂತರ ವ್ಯವಹಾರ, ಉದ್ಯಮಗಳು ಚೇತರಿಕೆ ಕಾಣುತ್ತಿರುವ ನಡುವೆ ಕನ್ನಡ ಚಿತ್ರೋದ್ಯಮಕ್ಕೆ ಟಾನಿಕ್ ಕೊಟ್ಟಿದ್ದು ಕೆ.ಜಿ.ಎಫ್೨, ವಿಕ್ರಾಂತ್ ರೋಣ, ಚಾರ್ಲಿ, ಗರುಡಗಮನ ವೃಷಭವಾಹನ ಮೊದಲಾದ ಚಿತ್ರಗಳು. ಕನ್ನಡದ ಪಾನ್ ಇಂಡಿಯಾ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ್ದು...
ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯವರೆಗೆ ಸಂಜೆ ಹೊತ್ತು ದೇವರಿಗೆ ದೀಪ ಬೆಳಗಿಸಿದ ನಂತರ ನಾವು ಗೂಡುದೀಪಗಳನ್ನು ಹಚ್ಚುವ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲಾ, ಭಾರತೀಯ...
ಈ ವರ್ಷದ ಆಯುರ್ವೇದ ದಿನವನ್ನು 23 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮದ ಅಡಿಯಲ್ಲಿ ಆಯುರ್ವೇದ ದಿನಾಚರಣೆಯನ್ನು ನಡೆಸಲಾಗುತ್ತಿದೆ. 'ಹರ್ ದಿನ್ ಹರ್ ಘರ್ ಆಯುರ್ವೇದ' ಅಂದರೆ...
ವೈದ್ಯಕೀಯ ಕ್ಷೇತ್ರಗಳಲ್ಲಿ ಅನಾಹುತಗಳಾದಾಗ ನಡೆಯುವ ಪ್ರಕರಣಗಳು ಇಡಿ ವೈದ್ಯಲೋಕದ ಎದೆ ನಡುಗಿಸುತ್ತದೆ. 16ನೇ ವಯಸ್ಸಿನಿಂದ 28ರ ವರೆಗೆ ಹಗಲು ರಾತ್ರಿ ಓದಿ, ಒದ್ದಾಡಿ ಯೌವ್ವನದ ಹಲವು ವರ್ಷಗಳಲ್ಲಿ ಸುಖ, ಮನೋರಂಜನೆ, ನಿದ್ರೆಯನ್ನು ತ್ಯಾಗ...
ಐತಿಹಾಸಿಕ ಸಾರಂಗಧರನ ಚರಿತ್ರೆ ಅಥವಾ ಬ್ರಹ್ಮಣ್ಯತೀರ್ಥರ ಮಹತ್ವ ಅಥವಾ ಅಬ್ಬೂರಪ್ಪನ ಹಿನ್ನೆಲೆ ಸಾರುವ ಕುರುಹುಗಳಿಲ್ಲ ಎಂದು ಕೊರಗುವಾಗ 3 ಶಾಸನ ಕಲ್ಲುಗಳು ಕಣ್ಣಿಗೆ ಸಿಕ್ಕಿ ಅಬ್ಬೂರಿನ ಸಾಹಿತ್ಯ ಚರಿತ್ರೆಯನ್ನು ಬರಿದಿವೆ ಎಂದೆನಿಸಿತ್ತು..
ಅಬ್ಬೂರಪ್ಪನ ಬೈಲು...