ಮಧುರೈಯಿಂದ ಕನ್ಯಾಕುಮಾರಿಗೆ ಹೋಗುತ್ತಿದ್ದಾಗ ಅಚ್ಚರಿಯ ದೃಶ್ಯವನ್ನು ನೋಡಿದೆವು. ರಸ್ತೆಯ ಎರಡೂ ಬದಿಗಳಲ್ಲಿ ದೃಷ್ಟಿ ಚಾಚಿದಷ್ಟೂ ಬೆಳ್ಳನೆಯ ಗದ್ದೆಗಳನ್ನು, ದಿಬ್ಬಗಳನ್ನು ನೋಡಿ ಇಲ್ಲಿ ಹಿಮಪಾತವಾಗುತ್ತದೆಯೇ ಎನ್ನುವಷ್ಟು ಗೊಂದಲವಾಯಿತು. ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಕಾರಿನ ಡ್ರೈವರ್...
ರಾಮೇಶ್ವರಮ್ ನಿಂದ ಸುಮಾರು ಇಪ್ಪತ್ತು ಕಿಮೀ ದೂರವಿರುವ ಧನುಷ್ಕೋಡಿಯ ರೈಲ್ವೇ ಸ್ಟೇಷನ್ ಮಾಸ್ಟರ್ ಸುಂದರ್ ರಾಜನ್ ಅಂದು ಡ್ಯೂಟಿ ಮುಗಿಸಿ ಮನೆಗೆ ಬಂದಾಗ ಅದು ಧನುಷ್ಕೋಡಿಯಲ್ಲಿ ತನ್ನ ಕೆಲಸದ ಕೊನೆಯ ದಿನವಾಗುತ್ತದೆಯೆಂದು ಅವರಿಗೆ...
ಇಂದು ಅವರ 135ನೆಯ ಹುಟ್ಟಿದ ಹಬ್ಬ, ರಾಷ್ಟ್ರೀಯ ಗಣಿತ ದಿನ ಕೂಡ.
ಅವರ ಬಗ್ಗೆ ತುಂಬಾ ಬಾರಿ ತುಂಬಾ ಬರೆದಿದ್ದೇನೆ. ಆದರೆ ಅವರ ಬಗ್ಗೆ ನನ್ನ ಪ್ರೀತಿ ಎಷ್ಟು ಬರೆದರೂ ಮುಗಿಯುವಂತಹದ್ದು ಅಲ್ಲವೇ ಅಲ್ಲ.
ಬಾಲ್ಯದಿಂದಲೇ...
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಲ್ಲಿನ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ 'ಮರಣಿ ಮಾಂಟೆ 'ನಾಟಕ ತನ್ನ ಭಿನ್ನತೆಯಿಂದ ಜನಮನ ಸೂರೆಗೊಂಡಿತು.
ತನ್ನ ಶೀರ್ಷಿಕೆಯಿಂದಲೇ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದ, ಸಾವಿನ...
ಅವರ ಬಗ್ಗೆ ಒಂದು ವಿಸ್ತಾರವಾದ ಪುಸ್ತಕ ಬರೆಯುವಷ್ಟು ಮಾಹಿತಿ ಹರಡಿ ಇಟ್ಟುಕೊಂಡು ಇಂದಿನ ಅಂಕಣವನ್ನು ಬರೆಯಲು ಆರಂಭಿಸಿರುವೆ!
1946ರ ಹೊತ್ತಿಗೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಭಾಗ ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 1946ರಿಂದ...