ನವದೆಹಲಿ: ಒಮಿಕ್ರಾನ್ ಸದ್ದು ದಿನದಿಂದ ದಿನಕ್ಕೆ ವಿದೇಶಗಳಲ್ಲಿ ಹೆಚ್ಚುತ್ತಿದೆ. ಕೋವಿಡ್ 19 ಇದರ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆಯಾದ ರಾಷ್ಟ್ರಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಒಟ್ಟು 21 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ.
ಯಾವ ದೇಶದಲ್ಲಿ...
ಮಾಸ್ಕೋ: ರಷ್ಯಾದಲ್ಲಿ ಮತ್ತೊಮ್ಮೆ ಕೊರೊನಾ ಅಬ್ಬರ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ 32,648 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 1229 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 33,442 ಮಂದಿ ಗುಣಮುಖರಾಗಿದ್ದಾರೆ.
ವಾಷಿಂಗ್ಟನ್: ಕೊಲೊರಾಡೋದ ಅರೋರಾದಲ್ಲಿನ ಪ್ರೌಢಶಾಲೆಯ ಸಮೀಪವಿರುವ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ. ಶಂಕಿತ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಎಂದು ನಗರದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
14-17 ವರ್ಷದೊಳಗಿನ 5 ಮಂದಿಯನ್ನು...
ಉಡುಪಿ: ನಿನ್ನೆ ರಾತ್ರಿಯಿಂದ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದ್ದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಕೆಲವು ಜಾಲತಾಣಗಳು ಮತ್ತೆ ಉಸಿರಾಡಲು ಆರಂಭಿಸಿವೆ. ಬಾರ್ಡರ್ ಗೇಟ್ವೆ ಪ್ರೊಟೊಕಾಲ್ ಇಶ್ಯೂ (ಬಿ.ಜಿ.ಪಿ) ಸಮಸ್ಯೆಯಿಂದ ಈ ರೀತಿ ಆಗಿತ್ತು.
ಬಳಕೆದಾರರಿಗೆ ಉಂಟಾದ...