ನನ್ನ ಯಜಮಾನರಿಗೆ ಹೊಸ ಹೊಸ ತಾಣಗಳನ್ನು ಭೇಟಿ ನೀಡುವ ಆಸಕ್ತಿ. ನನಗೆ ಹೋದ ಕಡೆಯಲ್ಲೆಲ್ಲಾ ವಿಡಿಯೋ ಮಾಡುವ ಹುಮ್ಮನಸ್ಸು. ಆದ್ದರಿಂದ ನಾವು ಸಮಯವಕಾಶ ಸಿಕ್ಕಿದ್ದಾಗಲೆಲ್ಲ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತೇವೆ. ಡಿಸೆಂಬರ್...
2020 ನವೆಂಬರಲ್ಲಿ ಮೊದಲೇ ಯಾವುದೇ ಪ್ಲಾನ್ ಮಾಡದೆ ಭಾನುವಾರ ಬೆಳಿಗ್ಗೆ ಎದ್ದ ತಕ್ಷಣ ಕೊಡಚಾದ್ರಿ ಹೋಗಬೇಕೆಂದು ನನ್ನ ಯಜಮಾನರಿಗೆ ಮನಸ್ಸಾಯಿತು. ಅವರು ಹೇಳಿದ್ದೆ ತಡ ನಾನು ಮಕ್ಕಳಿಗೆ ಎಬ್ಬಿಸಿ ರೆಡಿಯಾದೆ. ಕಾರ್ಕಳದಿಂದ 130...
ಅಕ್ಟೋಬರ್ 2019 ರಲ್ಲಿ ನಮ್ಮ ಪಯಣ ವಾರಣಾಸಿಯತ್ತ ಇದ್ದಿತು. ಚಿಕ್ಕವಳಿರುವಾಗ ಅಪ್ಪ ಅಮ್ಮನ ಜೊತೆ ವಾರಣಾಸಿ ಹಾಗು ರಿಷಿಕೇಶಿಗೆ ಹೋಗಿದ್ದೆ. ಆಗ ನೋಡಿದ ಗಂಗಾ ಆರತಿಯ ಸುಂದರ ದೃಶ್ಯ ಮನಪಟಲದಲ್ಲಿ ಹಾದುಹೋಯಿತು. ಅದೇ...
ನಮ್ಮ ಅನ್ನದಾತ, ಜ್ಞಾನದಾತ ಸೂರ್ಯನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಇಳಿದು ನೋಡಿದವರಿಲ್ಲ! ನಮ್ಮ ಭೂಮಿಯ ಲಕ್ಷ ಲಕ್ಷ ಸಸ್ಯಗಳು, ಪ್ರಾಣಿಗಳು, ಇಡೀ ಮನುಕುಲದ ಸೃಷ್ಟಿ, ಸ್ಥಿತಿ ಲಯಕ್ಕೂ ಕಾರಣೀಕರ್ತ ನಮ್ಮ ಸೂರ್ಯ. ಸೌರವ್ಯೂಹದ...