ಗುವಾಹಟಿ: ಗುವಾಹಟಿಯಲ್ಲಿ ಗುರುವಾರ ಭೂಕಂಪ ಸಂಭವಿಸಿದೆ. 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಗುರುವಾರ ಮಧ್ಯಾಹ್ನ 12:27 ರ ಸುಮಾರಿಗೆ ಗುವಾಹಟಿಯ ಈಶಾನ್ಯ ಭಾಗದಲ್ಲಿ ಸುಮಾರು 62 ಕಿಮೀ ದೂರದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಸಾವುನೋವುಗಳು ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಗುವಾಹಟಿಯಲ್ಲಿ ಭೂಕಂಪ
ಗುವಾಹಟಿಯಲ್ಲಿ ಭೂಕಂಪ
Date: