Home ಸುದ್ಧಿಗಳು ರಾಷ್ಟ್ರೀಯ ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯಿಂದ ಐವರು ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯಿಂದ ಐವರು ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

111
0

ನವದೆಹಲಿ, ಮಾ.26: ಪೋರಬಂದರ್‌ನಿಂದ ಸರಿಸುಮಾರು 50 ಕಿಮೀ ದೂರದಲ್ಲಿ ಸಮುದ್ರದ ಮಧ್ಯದಲ್ಲಿ ಮುಳುಗುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿಯಿಂದ ಐವರು ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಕೋಸ್ಟ್ ಗಾರ್ಡ್ ಹಡಗಿನ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಯಿತು. ಕೆಲವೇ ದಿನಗಳ ಹಿಂದೆ (ಮಾರ್ಚ್ 20 ರಂದು) ಕುಂದಾಪುರದ ಕರಾವಳಿಯಿಂದ ಕರೆಯನ್ನು ಸ್ವೀಕರಿಸಿ ಅಪಾಯಕ್ಕೆ ಸಿಲುಕಿದ ದೋಣಿಯಿಂದ ಎಂಟು ಸಿಬ್ಬಂದಿಗಳನ್ನು ಕಾರ್ಯಾಚರಣೆ ಮೂಲಕ ಕೋಸ್ಟ್ ಗಾರ್ಡ್ ರಕ್ಷಿಸಿದನ್ನು ಸ್ಮರಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.