ಉಡುಪಿ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಫೆಬ್ರವರಿ 16 ರಂದು ರಾತ್ರಿ 9 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇರುವೈಲು ಇವರ “ಶ್ರೀ ದೇವಿ ಮಹಾತ್ಮೆ” ಹರಕೆ ಬಯಲಾಟ ನಡೆಯಲಿದೆ. ರಾತ್ರಿ 8.30ಕ್ಕೆ ಶ್ರೀ ದೇವರ ಚೌಕಿ ಪೂಜೆ ನಡೆಯಲಿದೆ ಎಂದು ಕಮಲಾಕ್ಷಿ ನಾಯ್ಕ ಇರುವೈಲು ಕೊಡಂಗೆ, ಪುರಂದರ, ಅರುಣ ಅವರು ತಿಳಿಸಿದ್ದಾರೆ.
ಫೆ.16- ಇರುವೈಲು ದೇವಳ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ

ಫೆ.16- ಇರುವೈಲು ದೇವಳ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ
Date: